ಸುತ್ತೂರು ರಥೋತ್ಸವದಲ್ಲಿ ಕರುನಾಡ ಕಲೆಗಳ ಅನಾವರಣ

By Umesha Bhatta P H
Jan 28, 2025

Hindustan Times
Kannada

ಮೈಸೂರು ದಸರಾ ನೆನಪಿಸಿದ ರಥೋತ್ಸವ ಮೆರವಣಿಗೆ 

ಯುವತಿಯರ ವೀರಗಾಸೆ ಕುಣಿತ

ಬಗೆ ಬಗೆಯ ಗಾರುಂಡಿಗೊಂಬೆಗಳ ಮಾಂತ್ರಿಕ ನೋಟ

ಸುತ್ತೂರು ರಥೋತ್ಸವದಲ್ಲಿ  ಹುಲಿ ವೇಷದ ಕುಣಿತ

ಡೊಳ್ಳು ಕುಣಿತದ ಸಂತೋಷವೂ ಮೆರವಣಿಗೆಯಲ್ಲಿತ್ತು

ಸುತ್ತೂರು ರಥೋತ್ಸವಕ್ಕೆ ಮೆರಗು ತಂದ ನಾದಸ್ವರ ವಾದನ

ಕಲಾವಿದರ ಜತೆಗೆ ಹೆಜ್ಜೆ ಹಾಕಿದ ರೋಬೋಟಿಕ್‌ ಆನೆ

ಮೈಸೂರಿನ ಕಲಾವಿದರ ತಮಟೆ ಸದ್ದು ಜೋರಾಗಿತ್ತು

ರಥೋತ್ಸವದಲ್ಲಿ ಮಹಿಳಾ ತಂಡದ ಚಂಡೆ ವಾದನವೂ ಆಕರ್ಷಕವಾಗಿತ್ತು

ತೇರಿನೊಂದಿಗೆ ಹೆಜ್ಜೆ ಹಾಕಿದ ಮೈಸೂರಿನ ಕಲಾವಿದರು

ಮಕ್ಕಳೂ ಕಂಸಾಳೆ ಹಿಡಿದು ರಥೋತ್ಸವಕ್ಕೆ ಕಳೆ ತಂದರು

ಜಿಎಸ್‌ ಶಿವರುದ್ರಪ್ಪ ಜನ್ಮದಿನದಂದು ಅವರ 10 ಜನಪ್ರಿಯ ಭಾವಗೀತೆಗಳು