ಕನಸಿನಲ್ಲಿ ಹಿರಿಯರನ್ನು ಕಂಡರೆ ಅದರ ಅರ್ಥವೇನು

By Rakshitha Sowmya
May 12, 2024

Hindustan Times
Kannada

ಕನಸಿನ ವಿಜ್ಞಾನದ ಪ್ರಕಾರ ಕೆಲವೊಂದು ಕನಸುಗಳು ಶುಭವಿದ್ದರೆ, ಕೆಲವೊಂದು ಅಶುಭವಾಗಿರುತ್ತದೆ

ಕನಸಿನಲ್ಲಿ ಆಗ್ಗಾಗ್ಗೆ ನಮ್ಮ ಸಂಬಂಧಿಕರು ಬರುತ್ತಾರೆ, ಇದರಲ್ಲಿ ನಮ್ಮ ಹೆತ್ತವರೂ ಇರುತ್ತಾರೆ

ಒಂದು ವೇಳೆ ಕನಸಿನಲ್ಲಿ ನಮ್ಮ ಪೋಷಕರು ಕಾಣಿಸಿಕೊಂಡರೆ ಏನು ಅರ್ಥ? ಇಲ್ಲಿದೆ ಮಾಹಿತಿ

ಸ್ವಪ್ನಶಾಸ್ತ್ರದ ಪ್ರಕಾರ ಕನಸಿನಲ್ಲಿ ಹೆತ್ತವರನ್ನು ನೋಡುವುದು ಬಹಳ ಮಂಗಳ ಎಂದು ಪರಿಗಣಿಸಲಾಗಿದೆ.

ನೀವು ಎಲ್ಲೇ ಹೋದರೆ ನಿಮಗೆ ಗೌರವ ದೊರೆಯುತ್ತದೆ, ಸಮಾಜದಲ್ಲಿ ಉನ್ನತ ಸ್ಥಾನ ದೊರೆಯಲಿದೆ ಎಂದು ಅರ್ಥ

ಹಿರಿಯರು ನಿಮ್ಮ ಕನಸಿನಲ್ಲಿ ಕಂಡರೆ ನಿಮ್ಮ ಜೀವನದಲ್ಲಿ ಆರ್ಥಿಕ ಸಮಸ್ಯೆ ಸೇರಿದಂತೆ ಎಲ್ಲಾ ಬಿಕ್ಕಟ್ಟು ದೂರವಾಗುತ್ತದೆ ಎಂದೇ ಅರ್ಥ

ಮಗಳು ತಂದೆಯೊಂದಿಗೆ ಆಟವಾಡುತ್ತಿರುವಂತೆ ಕನಸು ಕಂಡರೆ ಈ ಕನಸು ಕೂಡಾ ಮುಂದಿನ ದಿನಗಳಲ್ಲಿ ನೀವು ಸಂತೋಷವಾಗಿರುತ್ತೀರಿ ಎಂದು ಅರ್ಥ ಕೊಡುತ್ತದೆ. 

ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.

ಕಾಡುಕೋಣ(Indian Bison) ಭಾರತದಲ್ಲಿ ಶೇ.70ರಷ್ಟು ಸಂತತಿ ನಾಶವಾಗಿದೆ.