ಕನಸಿನಲ್ಲಿ ಈ ಗಿಡಗಳನ್ನು ಕಂಡರೆ ಶುಭ ಸಂಕೇತ

By Rakshitha Sowmya
Apr 25, 2024

Hindustan Times
Kannada

ಕನಸಿನ ವಿಜ್ಞಾನದ ಪ್ರಕಾರ ನಿದ್ರೆಯಲ್ಲಿ ಕೆಲವೊಂದು ಮರಗಿಡಗಳನ್ನು ನೋಡಿದರೆ ಅದು ಬಹಳ ಶುಭ

ಸ್ವಪ್ನಶಾಸ್ತ್ರದ ಅನ್ವಯ ಕನಸಿನಲ್ಲಿ ನೀವು ಈ 5 ಗಿಡಗಳನ್ನು ಕಂಡರೆ ಅದು ನಿಮಗೆ ಆರ್ಥಿಕ ಲಾಭ ತರಲಿದೆ ಎಂದು ಅರ್ಥ

ಯಾವ ಸಸ್ಯಗಳು, ಮರಗಳು ಕನಸಿನಲ್ಲಿ ಕಂಡರೆ ಒಳ್ಳೆಯದು ನೋಡೋಣ

ಅರಳಿ ಮರವು ಬಹಳ ಪೂಜ್ಯನೀಯವಾದುದು. ಅದ್ದರಿಂದ ಕನಸಿನಲ್ಲಿ ನೀವು ಈ ಮರವನ್ನು ನೋಡಿದರೆ ಬಹಳ ಒಳ್ಳೆಯದು

ಅಶ್ವತ್ಥಮರವನ್ನು ನೋಡಿದರೆ ಶೀಘ್ರದಲ್ಲೇ ನಿಮಗೆ ಅದೃಷ್ಟ ಒಲಿಯಲಿದೆ ಎಂದೇ ಅರ್ಥ

ಬಿದಿರಿನ ಗಿಡ ಕಂಡರೆ ಒಳ್ಳೆಯದು, ಇದರಿಂದ ನಿಮ್ಮ ಕುಟುಂಬದ ಸಮಸ್ಯೆ ಪರಿಹಾರವಾಗಲಿದೆ

ಕನಸಿನಲ್ಲಿ ನೀವು ಬಿಲ್ವಪತ್ರೆ ಮರವನ್ನು ನೋಡಿದರೆ ಸ್ವತಃ ಶಿವನ ಆಶೀರ್ವಾದ ನಿಮಗೆ ದೊರೆತಂತೆ

ಬಾಳೆಗಿಡದಲ್ಲಿ ಸಾಕ್ಷಾತ್‌ ವಿಷ್ಣುವೇ ನೆಲೆಸಿರುವುದರಿಂದ ನೀವು ಬಾಳೆಗಿಡವನ್ನು ಕನಸಿನಲ್ಲಿ ಕಂಡರೆ ವಿಷ್ಣುವಿನ ರಕ್ಷೆ ದೊರೆತಂತೆ ಅರ್ಥ

ಸಂಪತ್ತಿನ ಸಂಕೇತವಾದ ಮನಿ ಪ್ಲಾಂಟ್‌ ಕನಸಿನಲ್ಲಿ ಬಂದರೆ ನಿಮಗೆ ಲಕ್ಷ್ಮೀ ಒಲಿಯಲಿದ್ದಾಳೆ

ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.

ಆರ್‌ಆರ್‌ vs ಆರ್‌ಸಿಬಿ ಮುಖಾಮುಖಿ ದಾಖಲೆ; ಯಾರು ಬಲಿಷ್ಠ?