ಶ್ರೀ ದೇವಿ ಮಹಾತ್ಮೆ ಧಾರಾವಾಹಿಯಲ್ಲಿ ಶಿವನ ಪಾತ್ರದಲ್ಲಿ ಕಾಣಿಸಿಕೊಂಡ ತಾಂಡವ್ ರಾಮ್

By Suma Gaonkar
Feb 04, 2025

Hindustan Times
Kannada

 ಜೋಡಿ ಹಕ್ಕಿ ಧಾರಾವಾಹಿ ಮೂಲಕ ಪರಿಚಿತರಾದ ತಾಂಡವ್ ಇನ್ನು ಮುಂದೆ ಶಿವ ಪಾತ್ರದಲ್ಲಿ ಅಭಿನಯಿಸಲಿದ್ದಾರೆ

ಶ್ರೀ ದೇವಿ ಮಹಾತ್ಮೆ ಪ್ರೋಮೋದಲ್ಲಿ ತಾಂಡವ್ ಕಾಣಿಸಿಕೊಂಡಿದ್ದಾರೆ

ಆದರೆ ಎಲ್ಲರೂ ಈ ಹಿಂದೆ ಶಿವನ ಪಾತ್ರದಲ್ಲಿ ಅಭಿನಯಿಸುತ್ತಿದ್ದ ನಟನೇ ಮುಂದುವರೆಯಬೇಕಿತ್ತು ಎಂದು ಬಯಸಿದ್ದಾರೆ

ಈ ಹಿಂದೆ ಶಿವನ ಪಾತ್ರದಲ್ಲಿ ಅರ್ಜುನ್ ರಮೇಶ್‌ ಅಭಿನಯಿಸುತ್ತಿದ್ದರು 

ಶಿವ ಎಂದಾಕ್ಷಣ ಅವರ ಮುಖವೇ ನನಪಾಗುವಷ್ಟರ ಮಟ್ಟಿಗೆ ಅರ್ಜುನ್‌ ಮೆಚ್ಚುಗೆ ಪಡೆದಿದ್ದರು

ಅನಿವಾರ್ಯ ಕಾರಣಗಳಿಂದಾಗಿ ಅವರ ಜಾಗಕ್ಕೆ ಈಗ ತಾಂಡವ್ ರಾಮ್ ಆಗಮಿಸಿದ್ದಾರೆ

 ಈ ಹಿಂದೆ 'ದೇವನಾಂಪ್ರಿಯ' ಚಿತ್ರದ ನಿರ್ದೇಶಕ ಭರತ್ ಮೇಲೆ ತಾಂಡವ್ ಕೊಲೆಯತ್ನ ಮಾಡಿದ್ದರು ಎಂಬ ಸುದ್ದಿ ಎಲ್ಲೆಡೆ ಹಬ್ಬಿತ್ತು. 

ರಾತ್ರಿ ಹೊತ್ತು ಜೀರ್ಣಕ್ರಿಯೆ ಸುಧಾರಿಸುವ ಆಹಾರಗಳು 

PEXELS