ಮಾನಸಿಕ ಆರೋಗ್ಯವನ್ನು ಸುಧಾರಿಸಲು 5 ಟೆಕ್‌ ಚಿಕಿತ್ಸೆಗಳು

PEXELS

By Praveen Chandra B
Dec 20, 2024

Hindustan Times
Kannada

ಕೆಲವೊಂದು ಸುಧಾರಿತ ತಂತ್ರಜ್ಞಾನ ಸಾಧನಗಳು ಮಾನಸಿಕ ಆರೋಗ್ಯವನ್ನು ಉತ್ತಮಪಡಿಸಲು ನೆರವಾಗುತ್ತವೆ. ಅಂತಹ ಐದು ತಂತ್ರಜ್ಞಾನಗಳ ವಿವರ ಇಲ್ಲಿ ನೀಡಲಾಗಿದೆ. 

PEXELS, COPPER DIGITAL

ನೀವು ನಿಮ್ಮ ಮಾನಸಿಕ ಆರೋಗ್ಯ ಉತ್ತಮಪಡಿಸಲು ಬಯಸುವುದಾದರೆ ಇಂತಹ ತಂತ್ರಜ್ಞಾನ ಆಧರಿತ ಚಿಕಿತ್ಸೆಗಳನ್ನು ಪಡೆಯಬಹುದು.

PEXELS

ಎಐ ಚಾಲಿತ ಮಾನಸಿಕ ಆರೋಗ್ಯ ತರಬೇತುದಾರರು: ಎಐ ಚಾಟ್‌, ಅಪ್ಲಿಕೇಷನ್‌ಗಳು, ಆರ್ಟಿಫಿಶಿಯಲ್‌ ಇಂಟಲಿಜೆನ್ಸ್‌ ಆರೋಗ್ಯ ಸೇವಾ ಟೂಲ್‌ಗಳು ಮಾನಸಿಕ ಆರೋಗ್ಯ ಉತ್ತಮಪಡಿಸಲು ಸಹಕಾರ ನೀಡುತ್ತವೆ. 

PINTEREST

ಬ್ರೇನ್‌ ಇಂಪ್ಲಾಂಟ್‌ಗಳು: ಬ್ರೇನ್‌ ಇಂಪ್ಲಾಟ್‌ಗಳ ಬಳಕೆಯಿಂದ ನರಗಳ ಚಟುವಟಿಕೆ ಉತ್ತೇಜನಗೊಳ್ಳುತ್ತದೆ. ಇದು ಮಿದುಳಿನ ಒಳಗೆ ಇರಿಸುವ ವೈದ್ಯಕೀಯ ಸಾಧನ.

PINTEREST

ವಿಆರ್‌ ಥೆರಪಿ: ವರ್ಚ್ಯುವಲ್‌ ರಿಯಾಲಿಟಿ ಸಾಧನಗಳ ಮೂಲಕ ಮನುಷ್ಯರ ಗಮನ ಉತ್ತಮಪಡಿಸಬಹುದು. ಮಾನಸಿಕ ಆರೋಗ್ಯ, ಭಯ, ಆತಂಕ ನಿವಾರಣೆಗೆ ವಿಆರ್‌ ಥೆರಪಿ ಮಾಡಲಾಗುತ್ತದೆ.

PEXELS

ಟ್ರಾನ್ಸ್ ಕ್ರಾನಿಯಲ್ ಮ್ಯಾಗ್ನೆಟಿಕ್ ಸಿಮ್ಯುಲೇಷನ್‌: ಸಾಕಷ್ಟು ಮಾನಸಿಕ ರೋಗಿಗಳು ಔಷಧಿ ಸೇವಿಸಲು ಬಯಸುವುದಿಲ್ಲ. ಅವರಿಗೆ ಟ್ರಾನ್ಸ್ಕ್ರಾನಿಯಲ್ ಮ್ಯಾಗ್ನೆಟಿಕ್  ಸಿಮ್ಯುಲೇಷನ್‌ ಮೂಲಕ ಚಿಕಿತ್ಸೆ ನೀಡಲಾಗುತ್ತದೆ.

PINTEREST

ಧರಿಸಬಹುದಾದ ಸಾಧನಗಳು: ಕೆಲವೊಂದು ಧರಿಸಬಹುದಾದ ಆರೋಗ್ಯ ಸಾಧನಗಳು ರೋಗಿಗಳ ಶರೀರದ ಡೇಟಾವನ್ನು ವಿಶ್ಲೇಷಿಸಲು ನೆರವಾಗುತ್ತವೆ. ವಿವಿಧ ಕಾಯಿಲೆಗಳ ಅಭಿವೃದ್ಧಿಯನ್ನು ಪತ್ತೆ ಹಚ್ಚಲು ವೈದ್ಯರಿಗೆ ನೆರವಾಗುತ್ತವೆ.

PINTEREST

ಮನೆಯಲ್ಲಿ ಮೊಲ ಸಾಕಬಹುದೇ? ಜ್ಯೋತಿಷ್ಯದ ಪ್ರಕಾರ ಶುಭವೋ, ಅಶುಭವೋ?