ನಿಮ್ಮ ಫೋನ್‌ ತುಂಬಾ ಸ್ಲೋ ಆಗ್ತಿದೆಯಾ? ಈ ಟಿಪ್ಸ್‌ ಅನುಸರಿಸಿ

By Praveen Chandra B
Nov 13, 2024

Hindustan Times
Kannada

ಸ್ಮಾರ್ಟ್‌ಫೋನ್‌ ಹೊಸದಾಗಿರುವಾಗ ತುಂಬಾ ಸ್ಪೀಡ್‌ ಇರುತ್ತದೆ. ದಿನ ಕಳೆದಂತೆ ಸ್ಲೋ ಆಗುತ್ತದೆ. 

ನಿಮ್ಮ ಸ್ಮಾರ್ಟ್‌ಫೋನ್‌ನ ವೇಗ ಹೆಚ್ಚಿಸಲು ಮೊದಲು ಬಳಕೆಯಾಗದ ಆಪ್‌ಗಳನ್ನು ಅನ್‌ಇನ್‌ಸ್ಟಾಲ್‌ ಮಾಡಿ.

ಈ ವೇಗದ ಇಂಟರ್‌ನೆಟ್‌ ಕಾಲದಲ್ಲಿ ಪ್ರತಿದಿನ ವಾಟ್ಸಪ್‌ನಲ್ಲಿ ನೂರಾರು ಫೋಟೋಗಳು ಫೋನ್‌ ಸ್ಟೋರೇಜ್‌ಗೆ ತುಂಬುತ್ತದೆ. 

ಅನಗತ್ಯ ಫೋಟೋಗಳನ್ನು, ವಿಡಿಯೋಗಳನ್ನು  ಡಿಲೀಟ್‌ ಮಾಡಿ, ನಿಮ್ಮ ಫೋನ್‌ನ ಸ್ಟೋರೇಜ್‌ ಹಗುರ ಮಾಡಿ.

ಕೆಲವೊಂದು ಅಪ್ಲಿಕೇಷನ್‌ಗಳು ಬ್ಯಾಕ್‌ಗ್ರೌಂಡ್‌ನಲ್ಲಿ ಕಾರ್ಯ ನಿರ್ವಹಿಸುತ್ತವೆ, ಅವುಗಳನ್ನ ಆಫ್‌ ಮಾಡಿ.

ಆಪ್‌ಗಳನ್ನು, ಸಾಫ್ಟ್‌ವೇರ್‌ಗಳನ್ನು ಅಪ್‌ಡೇಟ್‌ ಮಾಡಿ. ಕೆಲವೊಂದು ಆಪ್‌ಗಳ ಕ್ಯಾಷ್‌ ಕ್ಲಿಯರ್‌ ಮಾಡಿ.

ಮನೆಯಲ್ಲಿ ಮಕ್ಕಳಿದ್ದರೆ ನಿಮಗೆ ತಿಳಿಯದಂತೆ ಹಲವು ಗೇಮ್ಸ್‌ಗಳನ್ನು ಇನ್‌ಸ್ಟಾಲ್‌ ಮಾಡಿರುತ್ತಾರೆ. ಅವನ್ನು ಡಿಲೀಟ್‌ ಮಾಡಿ

ಇವೆಲ್ಲ ಸಾಮಾನ್ಯ ಟಿಪ್ಸ್‌ಗಳು, ಇದರಿಂದ ನಿಮ್ಮ ಫೋನ್‌ನ ವೇಗ ಖಂಡಿತವಾಗಿಯೂ ಹೆಚ್ಚುತ್ತದೆ. 

ಭಾರತದ ದೇಸಿ ತಳಿ ರಾಸುಗಳ ಬಗ್ಗೆ ಗೊತ್ತೆ ಇದು ಮಹಾರಾಷ್ಟ್ರದ ಲಾಲ್‌ ಕಠಾರಿ