ಹೆಚ್ಚಿನ ವೇಗದ ಮೊಬೈಲ್ ಇಂಟರ್‌ನೆಟ್‌ ಹೊಂದಿರುವ 05 ದೇಶಗಳಿವು

PEXELS

By Umesh Kumar S
Dec 24, 2024

Hindustan Times
Kannada

ಸುಮಾರು 5.52 ಶತಕೋಟಿ ಜನರು ಆನ್ ಲೈನ್‌ನಲ್ಲಿದ್ದಾರೆ, ಇದು ಕಳೆದ ವರ್ಷಕ್ಕೆ ಹೋಲಿಸಿದರೆ 151 ಮಿಲಿಯನ್ ಹೆಚ್ಚು.

PEXELS, OBERLO

ಇಂಟರ್‌ನೆಟ್‌ ಬಳಕೆ ಹೆಚ್ಚುವಲ್ಲಿ ಸ್ಮಾರ್ಟ್‌ ಫೋನ್‌ಗಳದ್ದು ನಿರ್ಣಾಯಕ ಪಾತ್ರ. ಜಾಗತಿಕ ಸಂಪರ್ಕ,ಆರ್ಥಿಕ ಬೆಳವಣಿಗೆ ಹೆಚ್ಚಿಸುತ್ತವೆ.

PEXELS, OBERLO

ಹೆಚ್ಚಿನ ಮೊಬೈಲ್ ಇಂಟರ್ನೆಟ್ ವೇಗವನ್ನು ಹೊಂದಿರುವ 05 ದೇಶಗಳ ವಿವರ ಇಲ್ಲಿದೆ

PEXELS

ಯುಎಇ 398.51 mbps ಸರಾಸರಿ ಮೊಬೈಲ್ ಡೌನ್ಲೋಡ್ ವೇಗಹೊಂದಿದೆ, ಇದು ತಡೆರಹಿತ 4 ಕೆ ಸ್ಟ್ರೀಮಿಂಗ್, ಗೇಮಿಂಗ್ ಖಚಿತಪಡಿಸುತ್ತದೆ.

PINTEREST

ಕತಾರ್‌ನ ಸರಾಸರಿ ಡೌನ್ಲೋಡ್ ವೇಗ 344.34 mbps ವ್ಯಕ್ತಿ, ವ್ವವಹಾರಗಳಿಗೆ ಸುಗಮ ಆನ್ಲೈನ್ ಅನುಭವ ನೀಡುತ್ತದೆ.

PEXELS

ಕುವೈತ್ ಮೊಬೈಲ್ ಇಂಟರ್ನೆಟ್ ಸರಾಸರಿ ಡೌನ್ಲೋಡ್ ವೇಗ 239.83 mbps. ದೊಡ್ಡ ಫೈಲ್ ಡೌನ್ಲೋಡ್‌ಗೆ ಸಹಕಾರಿ

PEXELS

ತಂತ್ರಜ್ಞಾನಕ್ಕೆ ಹೆಸರುವಾಸಿಯಾದ ದಕ್ಷಿಣ ಕೊರಿಯಾ 141.23 mbps ಸರಾಸರಿ ಡೌನ್ಲೋಡ್ ವೇಗ ನೀಡುತ್ತದೆ. ಗೇಮಿಂಗ್, ವೀಡಿಯೊ ಸ್ಟ್ರೀಮಿಂಗ್, ರಿಮೋಟ್ ವರ್ಕ್  ಶಿಕ್ಷಣಕ್ಕೆ ಸಹಕಾರಿ

PEXELS

ನೆದರ್ಲ್ಯಾಂಡ್ಸ್ 133.44 ಎಂಬಿಪಿಎಸ್ ಸರಾಸರಿ ಡೌನ್ಲೋಡ್ ವೇಗದೊಂದಿಗೆ 5ನೇ ಸ್ಥಾನದಲ್ಲಿದೆ, ಎಲ್ಲರರ ಡಿಜಿಟಲ್ ಅನುಭವ ಸುಧಾರಿಸುತ್ತದೆ.

PEXELS

ಬಂಗಾರದ ಗೊಂಬೆಯಂತೆ ಕಂಗೊಳಿಸಿದ ಚಾರು; ಸೀರೆಯಲ್ಲ ಈಗ ಗೌನ್‌ನಲ್ಲಿ ಮೌನ ಗುಡ್ಡೇಮನೆ