ರಿಪಬ್ಲಿಕ್‌ ಡೇ ಸೇಲ್‌ 

ಅಮೆಜಾನ್‌ ಸೇಲ್‌ 2025: 4ಕೆ ಟಿವಿ ಖರೀದಿಸ್ತೀರಾ? ದರ ಶೇ 40ರಷ್ಟು ಇಳಿಕೆ

Amazon

By Praveen Chandra B
Jan 11, 2025

Hindustan Times
Kannada

ಅಮೆಜಾನ್ ಗ್ರೇಟ್ ರಿಪಬ್ಲಿಕ್ ಡೇ ಸೇಲ್ ಜನವರಿ 13ರಂದು ಆರಂಭವಾಗಲಿದೆ. ಈ ಸಂದರ್ಭದಲ್ಲಿ ಮನೆಗೊಂದು 4ಕೆ ಟಿವಿ ತರಬೇಕೆಂದುಕೊಂಡವರಿಗೆ ಕಡಿಮೆ ದರದಲ್ಲಿ ಟಿವಿ ಖರೀದಿಸುವ ಅವಕಾಶ ದೊರಕಲಿದೆ. 

HT Tech

ಅಮೆಜಾನ್‌ ಸೇಲ್‌ 2025ನಲ್ಲಿ ನೀವು ಗಮನಿಸಬೇಕಾದ  ಕೆಲವು ಟಿವಿ ಮಾದರಿಗಳು ಇಲ್ಲಿವೆ:

Amazon

ವಿಯು 55 ಇಂಚಿನ ವೈಬ್ ಸರಣಿಯ ಗೂಗಲ್ ಟಿವಿ

ಐಪಿಎಸ್ ಪ್ಯಾನಲ್ ಮತ್ತು 400 ನಿಟ್ಸ್  ಬ್ರೈಟ್‌ನೆಸ್‌ನ ಈ  4ಕೆ ಕ್ಯೂಎಲ್ಇಡಿ ಟಿವಿ ನಿಮಗೆ ಸೂಕ್ತವಾಗಬಹುದು.

Amazon

ಸೋನಿ 55 ಇಂಚಿನ ಬ್ರಾವಿಯಾ 2 4ಕೆ ಟಿವಿ

ಪಿಎಸ್ 5  ಫೀಚರ್‌ಗಳೊಂದಿಗೆ ಬಂದಿರುವ ಈ 4ಕೆ ಎಲ್ಇಡಿ ಟಿವಿ ದರವೂ ಶೇಕಡ 40ರಷ್ಟು ಕಡಿಮೆಯಾಗಿದೆ

Amazon

ಶಿಯೋಮಿ 43 ಇಂಚಿನ 4ಕೆ ಗೂಗಲ್ ಟಿವಿ

60 ಎಚ್‌ಝಡ್‌ ಪ್ಯಾನಲ್ ಹೊಂದಿರುವ 4K ಟಿವಿ; 30ಡಬ್ಲ್ಯು ಧ್ವನಿ ಔಟ್‌ಪುಟ್‌ ಹೊಂದಿದೆ. 

Amazon

ಎಲ್‌ಜಿ 43 ಇಂಚಿನ 4ಕೆ ಅಲ್ಟ್ರಾ  ಎಚ್‌ಡಿ ಟಿವಿ

ವೆಬ್ಒಎಸ್ ಆಧರಿತ 4ಕೆ ಎಲ್ಇಡಿ ಟಿವಿ ಇದಾಗಿದೆ.

Amazon

ಹೈಸೆನ್ಸ್‌ ಇ6ಎನ್‌ 43 ಇಂಚಿನ ಗೂಗಲ್‌ ಟಿವಿ

ಗೂಗಲ್ ಟಿವಿ ಆಧರಿತ 4ಕೆ ಎಲ್ಇಡಿ ಟಿವಿ ಇದಾಗಿದೆ. ವಿಆರ್‌ಆರ್‌, ಎಎಲ್‌ಎಲ್‌ಎಂ ಬೆಂಬಲಿಸುತ್ತದೆ. 

Amazon

ಟಿಸಿಎಲ್‌ 55 ಇಂಚಿನ 4ಕೆ ಟಿವಿ

ಕ್ವಾಡ್ ಕೋರ್ ಚಿಪ್, 60 ಹಟ್ಸ್‌ ಪ್ಯಾನಲ್  ಹೊಂದಿರುವ 4ಕೆ ಗೂಗಲ್‌ ಟಿವಿ ಇದಾಗಿದೆ.

Amazon

ಮನೆಯಲ್ಲಿ ಮೊಲ ಸಾಕಬಹುದೇ? ಜ್ಯೋತಿಷ್ಯದ ಪ್ರಕಾರ ಶುಭವೋ, ಅಶುಭವೋ?