ಸಾಮಾನ್ಯ ಎಸಿ ಮತ್ತು ಇನ್ವರ್ಟರ್ ಎಸಿ ನಡುವಿನ ವ್ಯತ್ಯಾಸ

By Jayaraj
Jul 06, 2024

Hindustan Times
Kannada

ಇನ್ವರ್ಟರ್ ಎಸಿ ಕೋಣೆಯ ಉಷ್ಣಾಂಶಕ್ಕೆ ಅನುಗುಣವಾಗಿ ಕೂಲಿಂಗ್ ಹೊಂದಿಸುತ್ತದೆ.

ನಾನ್-ಇನ್ವರ್ಟರ್ ಎಸಿ ಕೊಠಡಿಯನ್ನು ತಂಪಾಗಿಸಲು ಆನ್ ಆಗುತ್ತದೆ. ತಂಪಾದ ನಂತರ ಆಫ್ ಆಗುತ್ತದೆ.

ಇನ್ವರ್ಟರ್ ಎಸಿ ಸ್ಥಿರ ತಾಪಮಾನವನ್ನು ಕಾಪಾಡುತ್ತದೆ

ನಾನ್-ಇನ್ವರ್ಟರ್ ಎಸಿ ಕೋಣೆಯ ಉಷ್ಣತೆಯನ್ನು ಲೆಕ್ಕಿಸದೆ ಸ್ಥಿರ ತಾಪಮಾನ ಕಾಪಾಡುತ್ತದೆ.

ಇನ್ವರ್ಟರ್ ಎಸಿ ಅದರ ವಿನ್ಯಾಸದಿಂದ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ.

ನಾನ್-ಇನ್ವರ್ಟರ್ ಎಸಿ ಆಗಾಗ ಆರಂಭಿಸಬೇಕು ಅಥವಾ ನಿಲ್ಲಿಸಬೇಕು. ಇದರಿಂದ ಹೆಚ್ಚಿನ ಒತ್ತಡಕ್ಕೆ ಒಳಗಾಗಬೇಕಾಗುತ್ತದೆ.

ಇನ್ವರ್ಟರ್ ಎಸಿ ಸಾಮಾನ್ಯವಾಗಿ ದುಬಾರಿಯಾಗಿರುತ್ತದೆ.

ಖರೀದಿಸಲು ನಾನ್-ಇನ್ವರ್ಟರ್ ಎಸಿ ಸಾಮಾನ್ಯವಾಗಿ ಕಡಿಮೆ ವೆಚ್ಚದಲ್ಲಿ ಸಿಗುತ್ತದೆ.

ಇನ್ವರ್ಟರ್ ಎಸಿ ನಾನ್‌ ಇನ್ವರ್ಟರ್‌ ಎಸಿಗಿಂತ ಕಡಿಮೆ ವಿದ್ಯುತ್‌ ಬಳಸಿ ಸಮರ್ಥವಾಗಿ ಕೆಲಸ ಮಾಡುತ್ತದೆ.

ನಾನ್‌ ಇನ್ವರ್ಟರ್ ಎಸಿ ಹೆಚ್ಚಿನ ವಿದ್ಯುತ್ ಹೀರಿಕೊಳ್ಳುತ್ತದೆ.

All photos: Pexels

ಖಾಸಗಿ ಜೆಟ್ ಹೊಂದಿರುವ ಭಾರತೀಯ ಕ್ರಿಕೆಟಿಗರು