ಜಾಗತಿಕವಾಗಿ ಹೆಚ್ಚು ಫಾಲೋವರ್ಸ್‌ ಹೊಂದಿರುವ ಯೂಟ್ಯೂಬ್‌ ಚಾನೆಲ್‌ಗಳಿವು

Photo Credit: Instagram/@mrbeast

By Praveen Chandra B
Feb 18, 2025

Hindustan Times
Kannada

2005ರಲ್ಲಿ ಯೂಟ್ಯೂಬ್‌ ಆರಂಭವಾಗಿತ್ತು. ಇದು ಮಾಹಿತಿ, ಮನರಂಜನೆಯ ಪ್ರಮುಖ ವೇದಿಕೆ. ಇಲ್ಲಿ ಆದಾಯ ಗಳಿಕೆಗೂ ಅವಕಾಶವಿದೆ.

Photo Credit: File Photo

ಜಗತ್ತಿನಲ್ಲಿ ಯಾವ ಚಾನೆಲ್ ಹೆಚ್ಚು ಫಾಲೋವರ್ಸ್ ಹೊಂದಿದೆ ಎಂದು ಎಂದಾದರೂ ಯೋಚಿಸಿದ್ದೀರಾ?

Photo Credit: Instagram/@mrbeast

ಫೋರ್ಬ್ಸ್ ಪ್ರಕಾರ 346 ದಶಲಕ್ಷ  ಚಂದಾದಾರರನ್ನು ಹೊಂದಿರುವ ಮಿಸ್ಟರ್ ಬೀಸ್ಟ್ ಅಗ್ರಸ್ಥಾನದಲ್ಲಿದೆ.

Photo Credit: Instagram/@mrbeast

ಎರಡನೇ ಸ್ಥಾನದಲ್ಲಿ ಟಿ-ಸೀರಿಸ್  ಇದೆ. ಇದು 284 ದಶಲಕ್ಷ ಚಂದಾದಾರರನ್ನು ಹೊಂದಿದೆ.

Photo Credit: T Series

ಕೊಕೊಮೆಲಾನ್ 188 ದಶಲಕ್ಷ  ಚಂದಾದಾರರೊಂದಿಗೆ ಮೂರನೇ ಸ್ಥಾನದಲ್ಲಿದೆ.

Photo Credit: Cocomelon

ಸೋನಿ ಎಂಟರ್ಟೈನ್ಮೆಂಟ್ ಟೆಲಿವಿಷನ್ (ಎಸ್ಇಟಿ ಇಂಡಿಯಾ) ನಾಲ್ಕನೇ ಸ್ಥಾನದಲ್ಲಿದೆ, 181 ದಶಲಕ್ಷ ಚಂದಾದಾರರನ್ನು ಹೊಂದಿದೆ.

Photo Credit: Sony Entertainment

ವ್ಲಾಡ್ ಮತ್ತು ನಿಕಿ ಎಂಬ ಕಿಡ್ಚ್‌ ಚಾನೆಲ್‌ 132 ದಶಲಕ್ಷ ಚಂದಾದಾರರೊಂದಿಗೆ ಅಗ್ರ ಐದನೇ ಸ್ಥಾನದಲ್ಲಿದೆ.

Photo Credit: Instagram/@nikitoys_official

ಕಿಡ್ಸ್ ಡಯಾನಾ ಶೋ ಆರನೇ ಸ್ಥಾನದಲ್ಲಿದೆ, 130 ದಶಲಕ್ಷ ಚಂದಾದಾರರನ್ನು ಹೊಂದಿದೆ.

Photo Credit: Instagram/@kidsdianashow

IPL 2025: ಮತ್ತೊಂದು ದಾಖಲೆಯ ಹೊಸ್ತಿಲಲ್ಲಿ ವಿರಾಟ್ ಕೊಹ್ಲಿ