ಕಳೆದ ವರ್ಷ ಜನರು ಬಳಸಿದ ಕೆಟ್ಟ ಪಾಸ್‌ವರ್ಡ್‌ಗಳಿವು, ಇವುಗಳನ್ನು ನೀವು ಬಳಸಬೇಡಿ
Photo Credit: Pexels
By Praveen Chandra B Jan 01, 2025
Hindustan Times Kannada
ಹ್ಯಾಕರ್‌ಗಳು ಸುಲಭವಾಗಿ ಪತ್ತೆ ಮಾಡಬಹುದಾದ 2024ರ ಪಾಸ್‌ವರ್ಡ್‌ಗಳು ಯಾವುವು ಎಂದು ತಿಳಿಯಿರಿ. ಇಂತಹ ಪಾಸ್‌ವರ್ಡ್ ನೀವು ಬಳಸಬೇಡಿ.
Photo Credit: Pexels
ನಾರ್ಡ್ ಪಾಸ್ ವಿಶ್ವದ 200 ಅತ್ಯಂತ ಸಾಮಾನ್ಯ ಪಾಸ್ ವರ್ಡ್‌ಗಳ ಕುರಿತು ತನ್ನ ಆರನೇ ವಾರ್ಷಿಕ ಅಧ್ಯಯನವನ್ನು ಬಿಡುಗಡೆ ಮಾಡಿದೆ. ಅನೇಕ ಜನರು ಇನ್ನೂ ಸುಲಭವಾಗಿ ಊಹಿಸಬಹುದಾದ ಪಾಸ್‌ವರ್ಡ್‌ಗಳನ್ನು ಬಳಸುತ್ತಾರೆ.
Photo Credit: Pexels
"123456" ಎಂಬ ಪಾಸ್‌ವರ್ಡ್ ಈ ಅಧ್ಯಯನದಲ್ಲಿ ಸತತ ಐದನೇ ವರ್ಷಗಳಿಂದ ಅಗ್ರ ಸ್ಥಾನದಲ್ಲಿದೆ.
Photo Credit: Pinterest
123456789 ಎಂಬ ಪಾಸ್‌ವರ್ಡ್ ಅನ್ನು ಹೆಚ್ಚು ಜನರು ಬಳಸಿದ್ದಾರೆ. ಇದು ಎಲ್ಲರೂ ಸುಲಭವಾಗಿ ಊಹಿಸಬಹುದಾದ ಪಾಸ್‌ವರ್ಡ್.
Photo Credit: Pexels
ಇನ್ನು ಕೆಲವರು 12345678 ಎಂಬ ಪಾಸ್‌ವರ್ಡ್ ಬಳಸುತ್ತಾರೆ.
Photo Credit: Pinterest
ಪಾಸ್ ವರ್ಡ್' ಮತ್ತು 'ಕ್ವೆರ್ಟಿ 123' ಎಂಬ ಎರಡು ಪಾಸ್‌ವರ್ಡ್‌ಗಳು ಜನಪ್ರಿಯವಾಗಿವೆ. ಇವು ಹ್ಯಾಕರ್‌ಗಳಿಗೆ ಸುಲಭವಾಗಿ ತುತ್ತಾಗುತ್ತಿವೆ.
Photo Credit: Pexels
ಕ್ವೆರ್ಟಿ 1, 111111, ಮತ್ತು 12345ನಂತಹ ಸರಳ ಪಾಸ್‌ವರ್ಡ್ ಅನ್ನು ಅತ್ಯಧಿಕ ಜನರು ಬಳಸುತ್ತಿದ್ದಾರೆ ಎಂದು ನಾಸ್‌ಪಾಸ್ ತಿಳಿಸಿದೆ.
Photo Credit: Pexels
ಸೀಕ್ರೇಟ್ ಮತ್ತು 123123 ಎಂಬ ಪಾಸ್‌ವರ್ಡ್ ಬಳಕೆಯೂ ಅತ್ಯಧಿಕವಾಗಿದೆ.
Photo Credit: Pexels
ಊಹಿಸಬಹುದಾದ ಪಾಸ್‌ವರ್ಡ್‌ಗಳನ್ನು ನೀಡಬೇಡಿ. ಆನ್‌ಲೈನ್‌ನಲ್ಲಿ ಸುರಕ್ಷಿತವಾಗಿರಲು ಅಕ್ಷರಗಳು, ಸಂಖ್ಯೆಗಳು ಮತ್ತು ಚಿಹ್ನೆಗಳನ್ನು ಒಳಗೊಂಡ ಕಠಿಣ ಪಾಸ್‌ವರ್ಡ್ ಬಳಕೆ ಮಾಡಿ
Photo Credit: Pexels
ಈ ಒಟಿಟಿಯಲ್ಲಿ ಬಿಡುಗಡೆಯಾಗಲಿದೆ ಕಂಗನಾ ಅಭಿನಯದ ಸಿನಿಮಾ ಎಮರ್ಜೆನ್ಸಿ