ಹೊಸ ಸೀರಿಯಲ್ ಜತೆ ಮತ್ತೆ ಬಂದ ‘ಪಾರು’ ಧಾರಾವಾಹಿ ಖ್ಯಾತಿಯ ಶರತ್ ಪದ್ಮನಾಭ್
By Manjunath B Kotagunasi
Dec 26, 2024
Hindustan Times
Kannada
ಜೀ ಕನ್ನಡದ ಪಾರು ಸೀರಿಯಲ್ ಮೂಲಕ ಗಮನ ಸೆಳೆದವರು ನಟ ಶರತ್ ಪದ್ಮನಾಭ್
ಪಾರು ಸೀರಿಯಲ್‌ನ ಆದಿ ಪಾತ್ರದಿಂದ ಕಿರುತೆರೆಯ ವೀಕ್ಷಕರಿಗೆ ಅತ್ಯಾಪ್ತರಾಗಿದ್ದರು
ಈಗ ಪಾರು ಧಾರಾವಾಹಿ ಮುಗಿದ ಬಳಿಕ ಹೊಸ ಕಥೆಯ ಜತೆ ಶರತ್ ಅವರ ಆಗಮನವಾಗಿದೆ
ಜೀ ಕನ್ನಡದಲ್ಲಿ ನಾ ನಿನ್ನ ಬಿಡಲಾರೆ ಧಾರಾವಾಹಿ ಶೀಘ್ರದಲ್ಲಿ ಆರಂಭವಾಗಲಿದೆ
ಈ ಧಾರಾವಾಹಿಯಲ್ಲಿ ಲೀಡ್ ರೋಲ್‌ನಲ್ಲಿ ನಾಯಕನಾಗಿ ಶರತ್ ನಟಿಸುತ್ತಿದ್ದಾರೆ
ದೇವಿನೇ ಎಲ್ಲಾ ಅನ್ನೋ ಅಮ್ಮನಿಗೆ, ದೇವಿನೇ ಇಲ್ಲ ಅನ್ನೋವ್ಳೇ ಆಧಾರವಾಗೋ ಕಥೆ ಈ ಸೀರಿಯಲ್‌ನದ್ದು
ಹಾರರ್ ಶೈಲಿಯಲ್ಲಿ ಮೂಡಿಬಂದಿರುವ ಈ ಧಾರಾವಾಹಿ ಯಾವಾಗಿನಿಂದ ಶುರು? ಶೀಘ್ರದಲ್ಲಿ ರಿವೀಲ್ ಆಗಲಿದೆ.
ಅಂದುಕೊಂಡಿದ್ದೊಂದು ಆಗಿದ್ದು ಮತ್ತೊಂದು, ಲಕ್ಷ್ಮೀ ನಿವಾಸ ಸೀರಿಯಲ್ ಜಂಬೆ ಅಶೋಕ್ ಇಷ್ಟೆಲ್ಲಾ ಓದಿದ್ದಾರಾ?
ಮುಂದಿನ ಸ್ಟೋರಿ ಕ್ಲಿಕ್ ಮಾಡಿ