Amruthadhaare: ಗೌತಮ್‌ ದಿವಾನ್‌ ಬಿಕ್ಕಿಬಿಕ್ಕಿ ಅಳುತ್ತಿರುವುದೇಕೆ? 

By Praveen Chandra B
Dec 11, 2024

Hindustan Times
Kannada

ಅಮೃತಧಾರೆ ಧಾರಾವಾಹಿಯ ಡಿಸೆಂಬರ್‌ 11ರ ಸಂಚಿಕೆ ಭಾವುಕ ಕ್ಷಣಗಳಿಗೆ ಸಾಕ್ಷಿಯಾಗಲಿದೆ. 

ಅಮ್ಮ ಮತ್ತು ತಂಗಿ ಬರುತ್ತಾರೆ ಎಂದು ಕಾದು ಕುಳಿತಿದ್ದ ಗೌತಮ್‌ಗೆ ಇನ್‌ಸ್ಪೆಕ್ಟರ್‌ ಕೆಟ್ಟ ಸುದ್ದಿ ತಂದಿದ್ದಾರೆ. 

ನಿಮ್ಮ ಅಮ್ಮ ಮತ್ತು ತಂಗಿ ಬದುಕಿಲ್ಲ, ಅವರು ಅವತ್ತೇ ಬಸ್‌ ಅಘಾತದಲ್ಲಿ ಸತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.

ಇದನ್ನು ಕೇಳಿ ಗೌತಮ್‌ ಬಿಕ್ಕಿಬಿಕ್ಕಿ ಅತ್ತಿದ್ದಾರೆ. ಅಮ್ಮ ಮತ್ತು ತಂಗಿಯನ್ನು ನೋಡಲು ಕಾತರದಿಂದ ಕಾಯುತ್ತಿದ್ದ ಅವರ ದುಃಖ ಕಟ್ಟೆಯೊಡೆದಿದೆ. 

ಭೂಮಿಕಾ ಸೇರಿದಂತೆ ಇತರರೂ ಗೌತಮ್‌ ದುಃಖದಲ್ಲಿ ಭಾಗಿಯಾಗಿದ್ದಾರೆ. ಆದರೆ..

ಆದರೆ, ಇದೆಲ್ಲ ಶಕುಂತಲಾ ಗ್ಯಾಂಗ್‌ ಕುತಂತ್ರ. ವಿಶೇಷವಾಗಿ ಜೈದೇವ್‌ ಮಾಡಿದ ತಂತ್ರವಾಗಿದೆ.

ಪೊಲೀಸರ ಜತೆ ಜೈದೇವ್‌ ಡೀಲ್‌ ಮಾಡಿಕೊಂಡಿದ್ದಾನೆ. ಹೀಗಾಗಿ, ಇನ್‌ಸ್ಪೆಕ್ಟರ್‌ ಗೌತಮ್‌ಗೆ ಸುಳ್ಳು ಹೇಳಿದ್ದಾರೆ.

ಜೀ ಕನ್ನಡ ವಾಹಿನಿಯ ಅಮೃತಧಾರೆಯಲ್ಲಿ ಡುಮ್ಮಸರ್‌ಗೆ ತನ್ನ ತಾಯಿ ಮತ್ತು ತಂಗಿ ಆದಷ್ಟು ಬೇಗ ಸಿಗಲಿ ಎಂದು ಪ್ರೇಕ್ಷಕರು ಹಾರೈಸುತ್ತಿದ್ದಾರೆ. ಎಲ್ಲವೂ ನಿರ್ದೇಶಕರ ಕೈಯಲ್ಲಿದೆ ಅಲ್ಲವೇ?.

ಭಾರತದಲ್ಲಿ ಅತಿ ಹೆಚ್ಚು ಗೂಗಲ್ ಸೆರ್ಚ್ ಆದ ಕ್ರಿಕೆಟಿಗರು