ಸೀರೆಯಲ್ಲಿ ಸೂಪರ್ ಸಾರಾ ಅಣ್ಣಯ್ಯ; ಕನ್ನಡದ ಪ್ರಿಯಾಂಕ ಚೋಪ್ರಾ ಅಂದ್ರು ಫ್ಯಾನ್ಸ್
By Praveen Chandra B
Apr 02, 2024
Hindustan Times
Kannada
ಸಾರಾ ಅಣ್ಣಯ್ಯ ಇನ್‌ಸ್ಟಾಗ್ರಾಂನಲ್ಲಿ ಹೊಸ ಫೋಟೋಗಳನ್ನು ಅಪ್ಲೋಡ್ ಮಾಡಿದ್ದಾರೆ.
ಈ ಫೋಟೋಗಳಿಗೆ ಅಭಿಮಾನಿಗಳು ಹಲವು ಬಗೆಯ ಕಾಮೆಂಟ್ ಮಾಡಿದ್ದಾರೆ.
ಕನ್ನಡದ ಪ್ರಿಯಾಂಕ ಚೋಪ್ರಾ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ.
ಫುಲ್ ಮಿಂಚಿಂಗ್, ಬ್ಯೂಟಿಫುಲ್ ಎಂದೆಲ್ಲ ಫ್ಯಾನ್ಸ್ ಈ ಫೋಟೋಗಳಿಗೆ ಕಾಮೆಂಟ್ ಮಾಡಿದ್ದಾರೆ.
ಸಾರಾ ಅಣ್ಣಯ್ಯ ಅವರು ಅಮೃತಧಾರೆಯಲ್ಲಿ ಮಹಿಮಾ ಆಗಿ ಮಿಂಚುತ್ತಿದ್ದಾರೆ.
ಕಳೆದ ಕೆಲವು ದಿನಗಳಿಂದ ಜೀವನ್ ಕುಟುಂಬದಲ್ಲಿ ಮಹಿಮಾ ಹಾಯಾಗಿದ್ದರು.
ಇದೀಗ ಇವರ ಬದುಕಿಗೆ ದೀಪಾನ್ಶು ಎಂಟ್ರಿಯಾಗಿದೆ.
ಆತನ ಬ್ಲ್ಯಾಕ್‌ಮೇಲ್‌ಗೆ ಭಯಪಡುವ ಸಂದರ್ಭ ಎದುರಾಗಿದೆ.
ವೇಟ್ಟೈಯನ್ ಚಿತ್ರಕ್ಕಾಗಿ ಬಚ್ಚನ್‌ಗಿಂತ ರಜನಿಗೆ 17 ಪಟ್ಟು ಹೆಚ್ಚು ಸಂಭಾವನೆ!
ಮುಂದಿನ ಸ್ಟೋರಿ ಕ್ಲಿಕ್ ಮಾಡಿ