ಮದುವೆ ಫೋಟೋ ಹಂಚಿಕೊಂಡ ನಿನಗಾಗಿ ಸೀರಿಯಲ್ ನಟಿ ದಿವ್ಯಾ ಉರುಡುಗ
By Manjunath B Kotagunasi
Oct 22, 2024
Hindustan Times
Kannada
ಅರೇ, ದಿವ್ಯಾ ಉರುಡುಗ ಅವಿನಾಶ್ ಅವರನ್ನು ವರಿಸಬೇಕಿತ್ತಲ್ಲವೇ?
ಹೌದು, ಆದರೆ ಇದು ನಿಜವಾದ ಮದುವೆ ಅಲ್ಲ, ಸೀರಿಯಲ್ ನಡೆದ ಕಲ್ಯಾಣ
ನಿನಗಾಗಿ ಧಾರಾವಾಹಿಯಲ್ಲಿ ಮದುವೆ ಕ್ಷಣದ ಫೋಟೋ ಶೇರ್ ಮಾಡಿದ್ದಾರೆ ದಿವ್ಯಾ
ಫೋಟೋ ಶೇರ್ ಮಾಡಿದ್ದೇ ತಡ, ಅವಿನಾಶ್ ಕಥೆ ಏನು ಎಂದು ಕೆಲವರು ಪ್ರಶ್ನಿಸಿದ್ದಾರೆ
ಇಬ್ಬರದ್ದೂ ಸೂಪರ್ ಜೋಡಿ ಎಂದೂ ದಿವ್ಯಾ ಮತ್ತು ಕಿಶನ್‌ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ
ನಿನಗಾಗಿ ಸೀರಿಯಲ್‌ನಲ್ಲಿ ರಚನಾ ಹೆಸರಿನ ಪಾತ್ರದಲ್ಲಿ ದಿವ್ಯಾ ನಟಿಸುತ್ತಿದ್ದಾರೆ.
ಈಗ ಧಾರಾವಾಹಿಯಲ್ಲಿ ರಚನಾ ಮತ್ತು ಅಶ್ವಿನ್ ಜೋಡಿಯ ಮದುವೆ ನಡೆಯುತ್ತಿದೆ
ಇಷ್ಟವಿಲ್ಲದ ಮದುವೆ ಕಾರಣಾಂತರದಿಂದ ನಿಂತಿದೆ. ರಚನಾ ಕೂಡ ಖುಷಿಯಲ್ಲಿದ್ದಾಳೆ
ಎಚ್ಚರ!
ನಿಮ್ಮ ನಾಯಿಗೆ ಈ ಆಹಾರಗಳನ್ನು ಯಾವತ್ತೂ ಕೊಡಲೇಬೇಡಿ
PEXELS
ಮುಂದಿನ ಸ್ಟೋರಿ ಕ್ಲಿಕ್ ಮಾಡಿ