ಹಾಟ್‌ ಅವತಾರ ತಾಳಿದ ಭಾಗ್ಯಲಕ್ಷ್ಮೀ ಸೀರಿಯಲ್‌ನ ತಾಂಡವ್‌ ಪತ್ನಿ 

By Manjunath B Kotagunasi
Oct 06, 2024

Hindustan Times
Kannada

ಸುದರ್ಶನ್‌ ರಂಗಪ್ರಸಾದ್‌ ಪತ್ನಿ ಸಂಗೀತಾ ಭಟ್‌ ಬೋಲ್ಡ್‌ ಲುಕ್‌ನಲ್ಲಿ ಮಿಂಚಿದ್ದಾರೆ

ಸೋಷಿಯಲ್‌ ಮೀಡಿಯಾದಲ್ಲಿ ನಟಿ ಸಂಗೀತಾ ಭಟ್‌ ಸದಾ ಸಕ್ರಿಯರು

ನಿತ್ಯ ಒಂದಲ್ಲ ಒಂದು ಫೋಟೋ ಗೊಂಚಲು ಶೇರ್‌ ಮಾಡುತ್ತಲಿರುತ್ತಾರೆ

ಈಗ ಮತ್ತೊಂದು ಹೊಸ ಫೋಟೋಶೂಟ್‌ ಮೂಲಕ ಆಗಮಿಸಿದ್ದಾರೆ. 

ಬಿಳಿ ಬಣ್ಣದ ದಿರಿಸಿನಲ್ಲಿ ಕೊಂಚ ಬೋಲ್ಡ್‌ ಆಗಿಯೇ ಕಂಡಿದ್ದಾರೆ ಸಂಗೀತಾ

ಈ ಫೋಟೋಗಳಿಗೆ ನೆಟ್ಟಿಗರಿಂದಲೂ ಬಗೆಬಗೆ ಕಾಮೆಂಟ್‌ಗಳು ಸಂದಾಯವಾಗ್ತಿವೆ

ಕೆಲವರು ಸೂಪರ್, ಹಾಟ್‌ ಎಂದೆಲ್ಲ ಕಾಮೆಂಟ್‌ ಮಾಡುತ್ತಿದ್ದಾರೆ.  

ಅಶ್ವಿನ್ ಸೇರಿ ವಿದಾಯ ಪಂದ್ಯವಾಡದ ಭಾರತದ ದಿಗ್ಗಜ ಕ್ರಿಕೆಟಿಗರು