ತನಿಷಾ ಕುಪ್ಪಂಡ ವಯಸ್ಸೆಷ್ಟು, ವಿದ್ಯಾರ್ಹತೆ ಏನಿರಬಹುದು? 

By Manjunath B Kotagunasi
Jun 22, 2024

Hindustan Times
Kannada

ನೇರ ನಡೆ ನುಡಿಯ ಮೂಲಕ ನಟಿ ತನಿಷಾ ಕುಪ್ಪಂಡ ಫೇಮಸ್‌

ಬಿಗ್‌ ಬಾಸ್‌ ಮೂಲಕವೇ ಹೆಚ್ಚು ಜನಪ್ರಿಯತೆ ಪಡೆದ ತನಿಷಾ

ಸಿನಿಮಾ, ಸೀರಿಯಲ್‌ನಲ್ಲಿ ನಟಿಸಿರುವ ತನಿಷಾಗೀಗ 33 ವರ್ಷ ವಯಸ್ಸು

ಬೆಂಗಳೂರಿನ NMKRV ಕಾಲೇಜಿನಲ್ಲಿ BBM ಪದವಿ ಪಡೆದಿದ್ದಾರೆ

ಜುವೆಲ್ಲರಿ ಸೇರಿ ಹಲವು ಸ್ವಂತ ಉದ್ಯಮ ನಡೆಸುತ್ತಿದ್ದಾರೆ ತನಿಷಾ  

ಸೋಷಿಯಲ್‌ ಮೀಡಿಯಾದಲ್ಲಿಯೂ ನಟಿ ತನಿಷಾ ಸಕ್ರಿಯರು

ಒಲಿಂಪಿಕ್ಸ್ ಚಿನ್ನದ ಪದಕದ ಮೌಲ್ಯವೆಷ್ಟು?