ಕನ್ನಡ ಬಿಗ್ ಬಾಸ್‌ನಲ್ಲಿ ಗೆದ್ದವರು, ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡವರು
By Umesha Bhatta P H
Sep 30, 2024
Hindustan Times
Kannada
ಮೊದಲ ಬಾರಿಗೆ(2013) ಗೆದ್ದವರು ವಿಜಯ ರಾಘವೇಂದ್ರ. ರನ್ನರ್ ಅಪ್ ಅರುಣ್ ಸಾಗರ್
ಸೀಸನ್ 2ನಲ್ಲಿ(2014) ಅಕುಲ್ ಬಾಲಾಜಿ ವಿನ್ನರ್, ಸೃಜನ್ ಲೋಕೇಶ್ ರನ್ನರ್ ಅಪ್
ಸೀಸನ್ 3 (2015) ನಟಿ ಶೃತಿ ಗೆಲುವು. ಚಂದನ್ ಕುಮಾರ್ ರನ್ನರ್ ಅಪ್
4 ಸೀಸನ್‌ನಲ್ಲಿ(2016) ಒಳ್ಳೆ ಹುಡುಗ ಪ್ರಥಮ್ ಗೆಲುವು. ಕಿರಿಕ್ ಕೀರ್ತೀ ರನ್ನರ್ ಅಪ್.
ಬಿಗ್‌ಬಾಸ್ 5ರಲ್ಲಿ ಚಂದನ್ ಶೆಟ್ಟಿ( 2017) ಗೆಲುವು ದಿವಾಕರ್ ರನ್ನರ್ ಅಪ್
ಸೀಸನ್ 6ನಲ್ಲಿ(2018) ಕೃಷಿಕ ಶಶಿ ಕುಮಾರ್ ವಿನ್ನರ್. ಗಾಯಕ ನವೀನ್ ಸಜ್ಜು ರನ್ನರ್ ಅಪ್
7ರಲ್ಲಿ ಗೆಲುವು ಪಡೆದವರು( 2019) ಶೈನ್ ಶೆಟ್ಟಿ, ಕಾಮಿಡಿಯನ್ ಕುರಿ ಪ್ರತಾಪ್ ರನ್ನರ್ ಆಪ್.
ಸೀಸನ್ 8 ರಲ್ಲಿ(2021) ಮಂಜು ಪಾವಗಡ . ಬೈಕ್ ರೇಸರ್ ಅರವಿಂದ್ ಕೆಪಿ ರನ್ನರ್ ಅಪ್
ಸೀಸನ್ 9ರಲ್ಲಿ(2022) ರೂಪೇಶ್ ಶೆಟ್ಟಿ ಗೆಲುವು. ನಟ ರಾಕೇಶ್ ಅಡಿಗ ರನ್ನರ್ ಅಪ್.
ಸೀಸನ್ 10(2023) ಗೆದ್ದವರು ಮೈಸೂರಿನ ಕಾರ್ತಿಕ್ ಮಹೇಶ್. ಎರಡನೇ ಸ್ಥಾನ ಡ್ರೋನ್ ಪ್ರತಾಪ್
ವಿಶ್ವದ ಅತ್ಯಂತ ಹಳೆಯ ನಗರಗಳು
ಇಂದಿಗೂ ಜನವಸತಿ ಇರುವ 5 ಪ್ರಾಚೀನ ನಗರಗಳಿವು
UNSPLASH, HOW STUFF WORKS
ಮುಂದಿನ ಸ್ಟೋರಿ ಕ್ಲಿಕ್ ಮಾಡಿ