ಅಶೋಕನ ತಂಗಿ ಅಂಜಲಿಯ ನಿಜವಾದ ಹೆಸರೇನು? ವಿದ್ಯಾಭ್ಯಾಸ ಎಷ್ಟು, ಯಾವ ಊರು?

By Manjunath B Kotagunasi
Apr 03, 2024

Hindustan Times
Kannada

ಸೀತಾ ರಾಮ ಸೀರಿಯಲ್‌ನಲ್ಲಿ ಅಶೋಕ ಮತ್ತು ರಾಮನ ಮುದ್ದು ತಂಗಿ ಈ ಅಂಜಲಿ

ಸೀರಿಯಲ್‌ನಲ್ಲಿ ಡಾಕ್ಟರ್‌ ಆಗಿರೋ ಅಂಜಲಿ, ಅಣ್ಣನಿಗಿಂತ ಒಂದು ಪಟ್ಟು ಹೆಚ್ಚು ಸ್ವಾಭಿಮಾನಿ

ತಾನಾಯ್ತು ತನ್ನ ವೈದ್ಯಕೀಯ ಕೆಲಸವಾಯ್ತು ಎಂದಷ್ಟೇ ಅಂಜಲಿಯ ಜೀವನ. 

ಹಾಗಾದರೆ ಅಂಜಲಿ ಪಾತ್ರಧಾರಿಯ ನಿಜವಾದ ಹೆಸರೇನು ಗೊತ್ತಾ? ಇವರು ಎಲ್ಲಿಯವರು?

ಸೀತಾ ರಾಮ ಸೀರಿಯಲ್‌ನಲ್ಲಿ ಅಂಜಲಿ ಪಾತ್ರದಲ್ಲಿರುವವರು ಅನುಷಾ ಪರಮೇಶ್ವರಪ್ಪ

ಶಿವಮೊಗ್ಗ ಮೂಲದ ಅನುಷಾ ಪರಮೇಶ್ವರಪ್ಪ, BCAಯಲ್ಲಿ ಡಿಗ್ರಿ ಪಡೆದುಕೊಂಡಿದ್ದಾರೆ.

ಬೆಂಗಳೂರಿನಲ್ಲಿ  ಕೆಲವು ಕಂಪನಿಗಳಲ್ಲಿ ಎರಡು ವರ್ಷ ಕೆಲಸವನ್ನೂ ಮಾಡಿ ಬಣ್ಣದ ಲೋಕದ ಕಡೆಗೂ ಹೊರಳಿದ್ದಾರೆ. 

ಇದೀಗ ಆ ಕೆಲಸ ಬಿಟ್ಟು ನಟನೆಯನ್ನೇ ವೃತ್ತಿಯನ್ನಾಗಿಸಿ ಅದರಲ್ಲಿ ಮುಂದುವರಿದಿದ್ದಾರೆ.

ಬಾಲಿವುಡ್​ ಖ್ಯಾತ ನಟನ ಅಳಿಯ ನಿತೀಶ್ ರಾಣಾ!