ಜ್ಯೋತಿ ರೈ: ಸೀರೆಯಲ್ಲಿ ಕ್ಯೂಟ್‌, ಶಾರ್ಟ್‌ನಲ್ಲಿ ಹಾಟ್‌

By Praveen Chandra B
Aug 12, 2024

Hindustan Times
Kannada

ಇತ್ತೀಚೆಗೆ ಇವರು ನಟಿಸಿದ ಮಾಸ್ಟರ್‌ ಪೀಸ್‌ ಸಿನಿಮಾ ರಿಲೀಸ್‌ ಆಗಿತ್ತು.

ಕನ್ನಡದ ಕಿನ್ನರಿ ಸೀರಿಯಲ್‌ ನಟಿ ಈಗ ಟಾಲಿವುಡ್‌ನಲ್ಲಿ ಜನಪ್ರಿಯತೆ ಪಡೆಯುತ್ತಿದ್ದಾರೆ. 

ಇವರದ್ದು ಎನ್ನಲಾದ ಅಶ್ಲೀಲ ವಿಡಿಯೋವೊಂದು ಇತ್ತೀಚೆಗೆ ವೈರಲ್‌ ಆಗಿತ್ತು.

ಸೀರೆಯಲ್ಲಿ ಕ್ಯೂಟ್‌ ಆಗಿ, ಶಾರ್ಟ್‌ ಉಡುಗೆಯಲ್ಲಿ ಹಾಟ್‌ ಫೋಟೋಗಳನ್ನು ಹಂಚಿಕೊಳ್ಳುತ್ತಿದ್ದಾರೆ. 

ಇವರ ಫೋಟೋಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿವೆ.

ಇವರು ಮೂಲತಃ ಕನ್ನಡ ನಟಿ. ಕನ್ನಡದ ಹಲವು ಸೀರಿಯಲ್‌ಗಳಲ್ಲಿ ನಟಿಸಿದ್ದರು.

ಸುಕು ಪೂರ್ವಜ್‌ರನ್ನು ವಿವಾಹವಾದ ಬಳಿಕ ಜ್ಯೋತಿ ಪೂರ್ವಜ್‌ ಆಗಿದ್ದರು.

ಇವರಿಗೆ ಕನ್ನಡ ಬಿಗ್‌ಬಾಸ್‌ನಲ್ಲಿ ಸ್ಪರ್ಧಿಸುವ ಆಫರ್‌ ನೀಡಲಾಗಿತ್ತು.

ಆದರೆ, ಆ ಆಫರ್‌ ಅನ್ನು ತಿರಸ್ಕರಿಸಿದ್ದರು. 

ನವರಾತ್ರಿ ಸ್ಪೆಷಲ್: ಬೊಂಬಾಟ್‌ ಬ್ಲೌಸ್ ಡಿಸೈನ್‌ಗಳಿವು

Meta AI