ರಾಮಾಚಾರಿ ಧಾರಾವಾಹಿ: ವೈಶಾಖಳಿಗೆ ಜೈಲೇ ಗತಿಯೆಂದ ಚಾರು
By Suma Gaonkar
Oct 19, 2024
Hindustan Times
Kannada
ವೈಶಾಖಳನ್ನು ಮನೆಯಿಂದ ಹೊರ ಹಾಕಲು ಎಲ್ಲಾ ಸಿದ್ಧತೆ ನಡೆದಿದೆ
ರಾಮಾಚಾರಿ ಕೂಡ ಈಗ ತನ್ನ ಅತ್ತಿಗೆ ಮೇಲೆ ಒಳ್ಳೆಯ ಅಭಿಪ್ರಾಯ ಇಟ್ಟುಕೊಂಡಿಲ್ಲ
ಕಿಟ್ಟಿಗಂತೂ ವೈಶಾಖ ಎಂಥವಳು ಎನ್ನುವ ವಿಚಾರ ಮೊದಲೇ ಗೊತ್ತಿತ್ತು
ಇನ್ನು ಜಾನಕಿ ತನ್ನ ಸೊಸೆ ವೈಶಾಖಳ ಬಗ್ಗೆ ಬೇಸರ ಮಾಡಿಕೊಂಡಿದ್ದಾರೆ
ಈ ಮನೆಯ ಹಿರಿಯರ ಬಗ್ಗೆ ನೀನೂ ಇಲ್ಲ ಸಲ್ಲದ ಆರೋಪ ಮಾಡಿದ್ದೀಯಾ
ಇನ್ನು ಈ ಮನೆಯಲ್ಲಿ ನಿನಗೆ ಜಾಗ ಇಲ್ಲ ಎಂದು ಹೇಳಿದ್ದಾರೆ
ಆದರೆ ಅದಕ್ಕೊಪ್ಪದ ವೈಶಾಖ ಕಾನೂನು ವಿಚಾರ ಮಾತಾಡಿದ್ದಾಳೆ. ಹಾಗಾದ್ರೆ ನಿನಗೆ ಜೈಲೆ ಗತಿ ಎಂದು ಚಾರು ಹೇಳಿದ್ದಾಳೆ.
ಪ್ರತಿಯೊಬ್ಬ ವಿದ್ಯಾರ್ಥಿಯೂ ಓದಲೇಬೇಕಾದ 5 ಪುಸ್ತಕಗಳಿವು
PEXELS
ಮುಂದಿನ ಸ್ಟೋರಿ ಕ್ಲಿಕ್ ಮಾಡಿ