ರಾಮಾಚಾರಿ ಧಾರಾವಾಹಿ ರುಕ್ಕು ಯಾರು? ಅವರು ಓದಿದ್ದೇನು?
By Suma Gaonkar
Nov 05, 2024
Hindustan Times
Kannada
ರಾಮಾಚಾರಿ ಧಾರಾವಾಹಿಯಲ್ಲಿ ರುಕ್ಕು ಪಾತ್ರ ಮಾಡುತ್ತಿರುವ ದೇವಿಕಾ ಭಟ್ ಬೆಂಗಳೂರಿನವರು
ತಮ್ಮ ಪದವಿ ಶಿಕ್ಷಣವನ್ನು ಇವರು ಉಜಿರೆಯಲ್ಲಿ ಪಡೆದಿದ್ದಾರೆ
ಅದಾದ ನಂತರದಲ್ಲಿ ಬೆಂಗಳೂರಿನ ಪ್ರೆಸಿಡೆನ್ಸಿ ಕಾಲೇಜ್‌ನಲ್ಲಿ ಎಂಬಿಎ ಪದವಿ ಪಡೆದಿದ್ದಾರೆ
ಮಾಡೆಲಿಂಗ್ ಕ್ಷೇತ್ರದಲ್ಲೂ ಆಸಕ್ತಿ ಹೊಂದಿದ್ದಾರೆ
ಈ ಹಿಂದೆ ಆಲ್ಬಂ ಸಾಂಗ್‌ಗಳಲ್ಲಿ ಅಭಿನಯಿಸಿದ್ದರು
ಕಾಲೇಜು ದಿನಗಳಿಂದಲೇ ಕಥಕ್ ಕಲಿತಿದ್ದಾರೆ. ಇವರು ಉತ್ತಮ ಡಾನ್ಸರ್ ಕೂಡ ಹೌದು
ದೇವಿಕಾ ಈಗ ರಾಮಾಚಾರಿ ಧಾರಾವಾಹಿಯಲ್ಲಿ ರುಕ್ಕು ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ
ಚಿಕ್ಕ ಮಕ್ಕಳು ಹೆಬ್ಬೆರಳು ಚೀಪುವುದೇಕೆ? ಹೀಗಿದೆ ಕಾರಣ
ಮುಂದಿನ ಸ್ಟೋರಿ ಕ್ಲಿಕ್ ಮಾಡಿ