ಬ್ಲಾಕ್ ಸೀರೆಯಲ್ಲಿ ಸೀತಾ ರಾಮ ಸೀರಿಯಲ್ ಪ್ರಿಯಾ ಬಿನ್ನಾಣ
By Manjunath B Kotagunasi
Oct 25, 2024
Hindustan Times
Kannada
ಸೀತಾ ರಾಮ ಸೀರಿಯಲ್‌ನಲ್ಲಿ ಪ್ರಿಯಾ ಪಾತ್ರ ಕಣ್ಮರೆಯಾದಂತಿದೆ
ಆದರೆ ಸೋಷಿಯಲ್ ಮೀಡಿಯಾದಲ್ಲಿ ಅವರ ಹಾಜರಿ ಇದ್ದೇ ಇರುತ್ತೆ
ಪ್ರಿಯಾ ಪಾತ್ರಧಾರಿ ಮೇಘನಾ ಶಂಕರಪ್ಪ ಜಾಲತಾಣದಲ್ಲಿ ಸದಾ ಸಕ್ರಿಯರು
ಸದಾ ಒಂದಲ್ಲ ಒಂದು ಫೋಟೋ ಗೊಂಚಲು ಶೇರ್ ಮಾಡುತ್ತಿರುತ್ತಾರೆ
ಇದೀಗ ಬ್ಲಾಕ್ ಸೀರೆಯಲ್ಲಿ ಸಖತ್ ಆಗಿಯೇ ಪೋಸ್ ನೀಡಿದ್ದಾರೆ.
ನಟಿಯ ಈ ಪೋಟೋಗಳನ್ನು ನೋಡಿ ನೆಟ್ಟಿಗರು ಹುಬ್ಬೇರಿಸಿದ್ದಾರೆ
ಬ್ಯೂಟಿಫುಲ್, ಗಾರ್ಜಿಯಸ್ ಎಂದೆಲ್ಲ ಮೆಚ್ಚುಗೆಯ ಕಾಂಪ್ಲಿಮೆಂಟ್ ನೀಡುತ್ತಿದ್ದಾರೆ
ರಿಯಲ್ ಎಸ್ಟೇಟ್‌ನಿಂದ ಲಾಭವಾಗಲಿದೆ; ಮೇ 19ರ ದಿನಭವಿಷ್ಯ
ಮುಂದಿನ ಸ್ಟೋರಿ ಕ್ಲಿಕ್ ಮಾಡಿ