ಮಲ್ಲಳ್ಳಿ ಫಾಲ್ಸ್, ಅಬ್ಬಿ ಜಲಪಾತ ಸೌಂದರ್ಯಕ್ಕೆ ಮನಸೋತ ಮೌನ ಗುಡ್ಡೆಮನೆ
By Praveen Chandra B
Jul 01, 2024
Hindustan Times
Kannada
ಕನ್ನಡ ಸೀರಿಯಲ್ ನಟಿ ಮೌನ ಗುಡ್ಡೆಮನೆ ಇನ್‌ಸ್ಟಾಗ್ರಾಂನಲ್ಲಿ ಹೊಸ ಫೋಟೋಗಳನ್ನು ಹಂಚಿಕೊಂಡಿದ್ದಾರೆ.
ಮಳೆಗಾಲದಲ್ಲಿ ಮೈ ತುಂಬಿ ಹರಿಯುವ ಮಲ್ಲಳ್ಳಿ ಫಾಲ್ಸ್, ಅಬ್ಬಿ ಫಾಲ್ಸ್‌ನ ಸೌಂದರ್ಯ ಕಣ್ತುಂಬಿಕೊಂಡಿದ್ದಾರೆ.
ಮೌನ ಗುಡ್ಡೆಮನೆ ಕನ್ನಡ ಕಿರುತೆರೆ ನಟಿ.
ಮಂಗಳೂರಿನವರಾದ ಇವರು, 17ನೇ ವಯಸ್ಸಿಗೆ ಮಾಡೆಲಿಂಗ್‌ಗೆ ಕಾಲಿಟಿದ್ದರು.
2020ರಲ್ಲಿ ನಡೆದ 'ಮಿಸ್ ಟೀನ್ ತುಳುನಾಡು' ಸ್ಪರ್ಧೆಯಲ್ಲಿ ಎರಡನೇ ರನ್ನರ್ ಅಪ್ ಆಗಿ ಹೊರಹೊಮ್ಮಿದ್ದರು.
ಡಿಗ್ರಿ ಓದುತ್ತಿರುವ ಮೌನಗೆ ಧಾರಾವಾಹಿಯಲ್ಲಿ ನಟಿಸುವ ಅವಕಾಶ ದೊರಕಿತ್ತು.
ರಾಮಚಾರಿ ಸೀರಿಯಲ್ ಮೂಲಕ ಪ್ರೇಕ್ಷಕರಿಗೆ ಹತ್ತಿರವಾಗಿದ್ದಾರೆ.
ಎಲೆಗಳಲ್ಲಿ ಅಲರ್ಜಿ ವಿರೋಧಿ ಗುಣಗಳಿವೆ. ಇದು ಅಲರ್ಜಿ ಮತ್ತು ಆಸ್ತಮಾದಂತಹ ಉಸಿರಾಟದ ಸಮಸ್ಯೆಗಳಿಂದ ಪರಿಹಾರ ನೀಡುತ್ತದೆ
ಕನ್ನಡಿಗರ ಮನಗೆದ್ದ ಕೆಎಸ್ ಅಶ್ವಥ್ ನೆನಪು ಸದಾ ಹಸಿರು
ಮುಂದಿನ ಸ್ಟೋರಿ ಕ್ಲಿಕ್ ಮಾಡಿ