ಪಿಂಕ್‌ ಸೀರೆಯಲ್ಲಿ ಬಿಗ್‌ಬಾಸ್‌ ಚೆಲುವೆ ನಮ್ರತಾ ಗೌಡ ಮಿಂಚಿಂಗ್‌

By Praveen Chandra B
Apr 04, 2024

Hindustan Times
Kannada

ನಟಿ ನಮ್ರತಾ ಗೌಡ ಇನ್‌ಸ್ಟಾಗ್ರಾಂನಲ್ಲಿ ಹೊಸ ಫೋಟೋಗಳನ್ನು ಹಂಚಿಕೊಂಡಿದ್ದಾರೆ. 

ಈ ಸಾರಿ ಫೋಟೋ ನೋಡಿ ಫ್ಯಾನ್ಸ್‌ ಖುಷಿಗೊಂಡಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಕಾವ್ಯಾ ಫೋಟೋಸ್ ಮತ್ತು ವಿಡಿಯೋಗಳು ವ್ಯಾಪಕವಾಗಿ ವೈರಲ್ ಆಗುತ್ತಿವೆ.

ಗುಲಾಬಿ ಸೀರೆಯಲ್ಲಿ ಚೆನ್ನಾಗಿ  ಕಾಣ್ತಾ ಇದ್ದೀರಿ ಎಂದು ಫ್ಯಾನ್ಸ್‌ ಕಾಮೆಂಟ್‌ ಮಾಡಿದ್ದಾರೆ.

ಈ ಹಿಂದೆಯೂ ಸೀರೆ ಧರಿಸಿದ ಹಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ನಮ್ರತಾ ಗೌಡ ಅವರು ಬಿಗ್‌ಬಾಸ್‌ ಕನ್ನಡ ಸೀಸನ್‌ ಹತ್ತರಲ್ಲಿ ಸ್ಪರ್ಧಿಯಾಗಿದ್ದರು. 

ಫಿನಾಲೆ  ತಲುಪುವ ಹಂತದಲ್ಲಿ ದೊಡ್ಮನೆಯಿಂದ ಹೊರಹೋಗಿದ್ದರು. 

ಇವರು ಹಲವು ಸೀರಿಯಲ್‌ಗಳಲ್ಲಿ ನಟಿಸಿದ್ದಾರೆ. 

ಸ್ಟಾರ್‌ ಸುವರ್ಣದ ಕೃಷ್ಣ ರುಕ್ಮಿಣಿ ಧಾರಾವಾಹಿ ಮೂಲಕ ಕಿರುತೆರೆಗೆ ಎಂಟ್ರಿ ನೀಡಿದ್ದರು. 

ತಕಮಿಧಿತ ಡ್ಯಾನ್ಸ್ ಶೋನಲ್ಲಿ ಅಗ್ರ ಐದನೇ ಸ್ಥಾನಕ್ಕೆ ಬಂದಿದ್ದರು. 

ಮದುವೆ ಆಗ್ತಿದ್ದಾರಂತೆ ಬಹುಭಾಷಾ ನಟಿ ಕೀರ್ತಿ ಸುರೇಶ್!‌ ಗಂಡ್ಯಾರು?