ಮಿಂಚಾಗಿ ನೀ ಬರಲು, ಮಾಡರ್ನ್‌ ಲುಕ್‌ನಲ್ಲಿ ಸಾರಾ ಅಣ್ಣಯ್ಯ

By Praveen Chandra B
Aug 14, 2024

Hindustan Times
Kannada

ಕನ್ನಡ ಕಿರುತೆರೆ ನಟಿ ಸಾರಾ ಅಣ್ಣಯ್ಯ ಹೊಸ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ಮಿಣುಗುವ ಉಡುಗೆಯಲ್ಲಿ ಬೋಲ್ಡ್‌ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ.

ಇವರು ಅಮೃತಧಾರೆ ಸೀರಿಯಲ್‌ನಲ್ಲಿ ಮಹಿಮಾ ಪಾತ್ರದಲ್ಲಿ ಮಿಂಚುತ್ತಿದ್ದಾರೆ.

ಪ್ಯಾಷನ್‌ ಕ್ಷೇತ್ರದಲ್ಲಿ ಕೆಲಸ ಮಾಡುವ ಮಹಿಮಾ ಜೀವನ್‌ನ ಪತ್ನಿಯಾಗಿ ನಟಿಸುತ್ತಿದ್ದಾರೆ.

ಭೂಮಿಕಾಳ ಸಹೋದರಿ ಪಾತ್ರದಲ್ಲಿ ಪ್ರೇಕ್ಷಕರ ಗಮನ ಸೆಳೆಯುತ್ತಿದ್ದಾರೆ.

ಇತ್ತೀಚೆಗೆ ಕಪ್ಪು ವರ್ಣದ ಸೀರೆಯಲ್ಲಿ ಫೋಟೋಶೂಟ್‌ ಮಾಡಿಕೊಂಡಿದ್ದರು.

ನಿನ್ನೆ ಸೀರೆಯಲ್ಲಿ ದೇವತೆಯಂತೆ ಕಂಡ ಈ ನಟಿ ಇದೀಗ ಮಿನಿ ಉಡುಗೆಯಲ್ಲಿ ಎಲ್ಲರನ್ನೂ ಬೆರಗುಗೊಳಿಸಿದ್ದಾರೆ. 

ನಿಶ್ಚಿತಾರ್ಥ ಮಾಡಿಕೊಂಡ ಸಿಂಗಾರ ಸಿರಿಯೇ ಸಾಹಿತಿ ಪ್ರಮೋದ್‌ ಮರವಂತೆ