ಅಮೃತಧಾರೆ ಸೀರಿಯಲ್‌ ನಟಿ ಅಮೃತಾ ನಾಯ್ಕ್‌ ಚಿತ್ರಲಹರಿ

By Praveen Chandra B
May 31, 2024

Hindustan Times
Kannada

ಝೀ ಕನ್ನಡ ವಾಹಿನಿಯ ಜನಪ್ರಿಯ ಧಾರಾವಾಹಿ ಅಮೃತಧಾರೆ.

ಈ ಸೀರಿಯಲ್‌ನಲ್ಲಿ ಅಪೇಕ್ಷಾ (ಅಪ್ಪಿ) ಪಾತ್ರದಲ್ಲಿ ಪ್ರೇಕ್ಷಕರನ್ನು ಸೆಳೆದಿದ್ದಾರೆ ಅಮೃತ ನಾಯ್ಕ್‌.

ಸೀರಿಯಲ್‌ನಲ್ಲಿ  ಈಕೆ ಭೂಮಿಕಾ ಸಹೋದರಿ, ಪಾರ್ಥನ ಲವರ್‌.

ಸದ್ಯ ಅಪ್ಪಿಗೆ ತಾಯಿ ಮಂದಾಕಿನಿ ಬೇರೆ ಹುಡುಗನ ನೋಡುತ್ತಿದ್ದಾರೆ.

ಈ ವಿಷಯ ಪಾರ್ಥನಿಗೆ ಗೊತ್ತಾಗಿ, ಮದುವೆ ಕ್ಯಾನ್ಸಲ್‌ ಮಾಡಲು ಭೂಮಿಕಾಳನ್ನು ಕಳುಹಿಸಿದ್ದಾನೆ.

ಅಮೃತ ನಾಯಕ್‌ ಮಂಗಳೂರು ಮೂಲದವರು.

ಒಂದು ಮೊಟ್ಟೆಯ ಕಥೆ ಸಿನಿಮಾದಲ್ಲಿ ಟೀಚರ್‌ ಪಾತ್ರ ಮಾಡಿದ್ದರು.

ಕಥಾ ಸಂಗಮ, ಕವಚ ಸಿನಿಮಾಗಳಲ್ಲಿಯೂ ನಟಿಸಿದ್ದಾರೆ.

ಪುಷ್ಪ 2 ಡಿಸೆಂಬರ್‌ 5ರಂದು ಬಿಡುಗಡೆ, ರಶ್ಮಿಕಾ ಮಂದಣ್ಣರ ಖುಷಿ ನೋಡಿ

Instagram/rashmika_mandanna