ಯಾವ ಹೀರೋಗಿಂತ ಕಮ್ಮಿ ಇಲ್ಲ ಅಮೃತಧಾರೆ ವನಿತಾ ವಾಸು ಪುತ್ರ

By Praveen Chandra B
Jun 04, 2024

Hindustan Times
Kannada

ವನಿತಾ ವಾಸು ಕನ್ನಡದ ಜನಪ್ರಿಯ ಧಾರಾವಾಹಿ  ಅಮೃತಧಾರೆ ಧಾರಾವಾಹಿ ನಟಿ

ವಿಲನ್‌ ರೋಲ್‌ನಲ್ಲಿ ಮಿಂಚುತ್ತಿರುವ ಇವರು ಹೊಸ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ತನ್ನ ಮಗನ ಫೋಟೋವನ್ನು ಹಂಚಿಕೊಂಡಿದ್ದಾರೆ.

ಇವನು  ಯಾರು ನಿಮ್ಮ ಸಹೋದರನಾ? ಎಂದು ಅಭಿಮಾನಿಗಳು ಕೇಳಿದ್ದಾರೆ.

ಅಲ್ಲ ಇವನು ನನ್ನ ಮಗ ಎಂದು ಪರಿಚಯಿಸಿದ್ದಾರೆ ವನಿತಾ ವಾಸು.

ಇವನನ್ನು ಸಿನಿಮಾ ಇಂಡಸ್ಟ್ರಿಗೆ ಪರಿಚಯಿಸಿ, ಯಾವ ಹೀರೋಗಿಂತ ಕಮ್ಮಿ ಇಲ್ಲ ಎಂದು ಫ್ಯಾನ್ಸ್‌ ಹೇಳಿದ್ದಾರೆ.

ಅಮೃತಧಾರೆ ಧಾರಾವಾಹಿಯಲ್ಲಿ ವನಿತಾ ವಾಸು ಶಕುಂತಲಾದೇವಿ ಪಾತ್ರದಲ್ಲಿ ಮಿಂಚುತ್ತಿದ್ದಾರೆ.

ಭಾರತದ ಮಿಸ್ ಎಐ - ಝರಾ ಶತಾವರಿ

zarashatavari