ಸಂಜು ಬಸಯ್ಯ- ಪಲ್ಲವಿ ಬಳ್ಳಾರಿ ಕ್ಯೂಟ್‌ ಲಹರಿ

By Praveen Chandra B
May 14, 2024

Hindustan Times
Kannada

ಕಾಮಿಡಿ ಕಿಲಾಡಿ ಜೋಡಿ ಸಂಜು ಮತ್ತು ಪಲ್ಲವಿ  

ಇನ್‌ಸ್ಟಾಗ್ರಾಂನಲ್ಲಿ ಹೊಸ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ಕಾಮಿಡಿ ಕಿಲಾಡಿ ಖ್ಯಾತಿಯ ಸಂಜು ಮತ್ತು ಪಲ್ಲವಿ ಕಳೆದ ವರ್ಷ ವೈವಾಹಿಕ ಬಂಧನಕ್ಕೆ ಕಾಲಿಟ್ಟಿದ್ದರು.

ಝೀ ಕನ್ನಡ ವಾಹಿನಿಯ ಜೋಡಿ 1 ಮತ್ತು 2ರಲ್ಲಿಯೂ ಈ ಜೋಡಿ ಭಾಗವಹಿಸಿದ್ದರು.

ಈ ಜೋಡಿ ಸೋಷಿಯಲ್‌ ಮೀಡಿಯಾದಲ್ಲೂ ಆಕ್ಟಿವ್‌ ಆಗಿದ್ದಾರೆ. 

ಆಗಾಗ ತಮ್ಮ ಕ್ಯೂಟ್‌ ಜೋಡಿ ಫೋಟೋಗಳನ್ನು ಹಂಚಿಕೊಳ್ಳುತ್ತಿದ್ದಾರೆ. 

ಐಪಿಎಲ್ 2024ರ ಟಾಪ್ 5 ಅತಿ ಉದ್ದದ ಸಿಕ್ಸರ್