ನಮ್ಮ ಲಚ್ಚಿ, ಪುಟ್ಟಕ್ಕನ ಮಕ್ಕಳು ಮುಂತಾದ ಧಾರಾವಾಹಿಗಳಲ್ಲಿ ನಟಿಸುವ ಕನ್ನಡ ನಟರು ಸೋಷಿಯಲ್ ಮೀಡಿಯಾದಲ್ಲೂ ಸಾಕಷ್ಟು ಫಾಲೋವರ್ಸ್ ಹೊಂದಿದ್ದಾರೆ. ಶಮಂತ್, ವಿಜಯ್ ಸೂರ್ಯ, ರಕ್ಷಿತ್ ಗೌಡ ಮುಂತಾದವರ ಫಾಲೋವರ್ಸ್ ಸಂಖ್ಯೆಯ ವಿವರ ಇಲ್ಲಿದೆ.