ಕಮಲದ ಹೂವಿನಂತೆ ಅರಳಿದ ಪ್ರಿಯಾ ಜೆ ಆಚಾರ್‌ ಚೆಲುವು

Instagram (All Photos)

By Praveen Chandra B
Jul 22, 2024

Hindustan Times
Kannada

ಗಟ್ಟಿಮೇಳದ ಅದಿತಿ, ಪ್ರಿಯಾ ಜೆ ಆಚಾರ್‌ ಚೆಲುವಿನ ಫೋಟೋಗಳು

ಪ್ರಿಯಾ ಜೆ ಆಚಾರ್‌ ಗಟ್ಟಿಮೇಳ ಸೀರಿಯಲ್‌ ಮೂಲಕ ಕಿರುತೆರೆ ಪ್ರೇಕ್ಷಕರ ಹೃದಯ ಕದ್ದಿದ್ದಾರೆ.

ಇವರು ಇದೀಗ ಹೂ ಕಟ್ಟುವ ಫೋಟೋಗಳನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

ಆಶ್ರಮದ ಕನ್ಯೆಯ ದಿರಿಸಿನಲ್ಲಿ ಫೋಟೋಶೂಟ್‌ ಮಾಡಿಸಿಕೊಂಡಿದ್ದಾರೆ.

ಇವರ ಫೋಟೋಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿವೆ.

reuters

ಗಟ್ಟಿಮೇಳ ಸೀರಿಯಲ್‌ನಲ್ಲಿ ಅದಿತಿಯಾಗಿ ನಟಿಸುತ್ತಿದ್ದರು.

Instagram (All Photos)

ಕಾವೇರಿ ಕನ್ನಡ ಮೀಡಿಯಂ ಸೀರಿಯಲ್‌ ಮೂಲಕವೂ ಇವರು ಜನಪ್ರಿಯತೆ ಪಡೆದಿದ್ದಾರೆ. 

ಇವರು ಸಿದ್ದು ಮೂಲಿಮನಿ  ಜತೆ ವಿವಾಹವಾಗಿದ್ದಾರೆ.

2013ರ ಫೆಬ್ರವರಿ 12ರಂದು ಇವರ ವಿವಾಹ ಜರುಗಿತ್ತು. 

ಸಿಲಿಕಾನ್ ಸಿಟಿ ಬೆಂಗಳೂರಿಂದ ನಿಧಾನವಾಗಿ ಕಣ್ಮರೆಯಾದ ಅಂಶಗಳು  

Photo Credit: Pexels