ನಟ ಪಾರ್ಥ ಕರಣ್‌ ಕೈಗೆ ಏನಾಯ್ತು?  ಸೀರಿಯಲ್‌ ಜಗಳ

By Praveen Chandra B
May 14, 2024

Hindustan Times
Kannada

ಅಮೃತಧಾರೆ ನಟ ಕರಣ್‌ ಇನ್‌ಸ್ಟಾಗ್ರಾಂನಲ್ಲಿ ಹೊಸ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ಅಮೃತಧಾರೆ ನಟ ಕರಣ್‌ ಇನ್‌ಸ್ಟಾಗ್ರಾಂನಲ್ಲಿ ಹೊಸ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ಸಹಜವಾಗಿ ಅಭಿಮಾನಿಗಳಿಗೆ ಆತಂಕವಾಗಿದೆ. ಆದರೆ, ಅಮೃತಧಾರೆ ಸೀರಿಯಲ್‌ ಪ್ರೇಕ್ಷಕರಿಗೆ ವಿಷಯ ಗೊತ್ತಾಗಿದೆ.

ಅಮೃತಧಾರೆ ಸೀರಿಯಲ್‌ನ ನಿನ್ನೆಯ ಎಪಿಸೋಡ್‌ನಲ್ಲಿ ಪಾರ್ಥನಿಗೆ ರೌಡಿಗಳು ಹೊಡೆದು ಗಾಯವಾಗಿತ್ತು.

ಜೈದೇವ್‌ ಕಳುಹಿಸಿದ ರೌಡಿಗಳು ಪಾರ್ಥನಿಗೆ ಹೊಡೆದಿದ್ದರು.

ಇದೇ ಶೂಟಿಂಗ್‌ ಗಾಯದ ಫೋಟೋಗಳ ಚಿತ್ರವನ್ನು ಕರಣ್‌ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. 

ಈ ರೀತಿ ಜೈದೇವ್‌ ರೌಡಿಗಳನ್ನು ಛೂ ಬಿಟ್ಟ ಸಂಗತಿ ಶಕುಂತಲಾದೇವಿಗೆ ಗೊತ್ತಾಗಿದೆ. 

ಪಾರ್ಥನಿಗೆ ತೊಂದರೆ ನೀಡಬೇಡ ಎಂದು ಜೈದೇವ್‌ಗೆ ವಾರ್ನ್‌ ಮಾಡಿದ್ದಾರೆ. 

ಅಪ್ಪಿ ಜತೆ ಪಾರ್ಥ ಇರುವುದನ್ನು ಸಹಿಸಲಾಗುತ್ತಿಲ್ಲ ಜೈದೇವ್‌ಗೆ. 

ಅಮೃತಧಾರೆ ಸೀರಿಯಲ್‌ನಲ್ಲಿ ಮುಂದೇನಾಗುತ್ತದೆ ಎಂದು ಪ್ರೇಕ್ಷಕರು ಕುತೂಹಲಗೊಂಡಿದ್ದಾರೆ. 

ಬಾಯ್​ಫ್ರೆಂಡ್ ಬರ್ತ್​​ಡೇಗೆ ಮುದ್ದಾಗಿ ಶುಭಕೋರಿದ ಸ್ಮೃತಿ ಮಂಧಾನ