ಸೀರೆಯಲ್ಲಿ ಮೋಹಕತಾರೆಯಂತೆ ಕಂಗೊಳಿಸಿದ ಮೋಕ್ಷಿತಾ ಪೈ 

By Praveen Chandra B
Apr 29, 2024

Hindustan Times
Kannada

ಹೊಸ ಫೋಟೋಗಳನ್ನು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಸೀರೆಯಲ್ಲಿ ಇವರು ತುಂಬಾ ಸುಂದರವಾಗಿ ಕಾಣಿಸುತ್ತಾರೆ. 

ಸೀರೆಯಲ್ಲಿ ನೀವು ಮೋಹಕತಾರೆ ಎಂದು ಫ್ಯಾನ್ಸ್‌ ಕಾಮೆಂಟ್‌ ಮಾಡಿದ್ದಾರೆ.

ಪಾರು ಸೀರಿಯಲ್‌ ಮೂಲಕ ಇವರು ಕಿರುತೆರೆ ಪ್ರೇಕ್ಷಕರಿಗೆ ಹತ್ತಿರವಾಗಿದ್ದಾರೆ.

ಮೋಕ್ಷಿತಾ ಪೈ ದಕ್ಷಿಣ ಕನ್ನಡ ಮೂಲದವರು. 

1995ರಲ್ಲಿ ಜನಿಸಿದ ಇವರು ಹಲವು ವರ್ಷಗಳಿಂದ ಬೆಂಗಳೂರಿನಲ್ಲಿ ನೆಲೆಸಿದ್ದಾರೆ.

ಬೆಂಗಳೂರಿನ ಶೇಷಾದ್ರಿಪುರಂ ಕಾಲೇಜಿನಲ್ಲಿ ಬಿಕಾಂ ಪದವಿ ಪಡೆದಿದ್ದ ಇವರು ಮಕ್ಕಳಿಗೆ ಟ್ಯೂಷನ್‌ ನೀಡುತ್ತಿದ್ದರು. 

ಇವರ ಫೇಸ್‌ಬುಕ್‌ ಫೋಟೋ ನೋಡಿ ಇವರನ್ನು ಸೀರಿಯಲ್‌ಗೆ ಆಯ್ಕೆ ಮಾಡಲಾಗಿತ್ತು. 

ಸೋಷಿಯಲ್‌ ಮೀಡಿಯಾದಲ್ಲಿ ಸಾಕಷ್ಟು ಅಭಿಮಾನಿಗಳನ್ನು ಹೊಂದಿದ್ದಾರೆ. 

ಈ ಕನ್ನಡ ನಟಿ ಯಾರೆಂದು ಗುರುತಿಸಿ