ಸೂರ್ಯವಂಶ ಸೀರಿಯಲ್‌ ನಟಿ ನಯನಾ ರಾಜ್‌ ಜಬರ್‌ದಸ್ತ್‌ ಫೋಟೋಗಳು

By Praveen Chandra B
Apr 05, 2024

Hindustan Times
Kannada

ಇವರು ಅನಿರುದ್ಧ್‌ ಜಟ್ಕರ್‌ ನಟನೆಯ ಸೂರ್ಯವಂಶ ಸೀರಿಯಲ್‌ನ ನಾಯಕಿ

ತೆಲುಗು, ತಮಿಳು, ಮಲಯಾಳಂ, ಹಿಂದಿ ಕಿರೆತೆರೆಯಿಂದ ಕನ್ನಡಕ್ಕೆ ಆಗಮಿಸಿದ್ದಾರೆ.

ಕನ್ನಡದ ಬನಾರಸ್‌ ಸಿನಿಮಾದಲ್ಲೂ ಇವರು ನಟಿಸಿದ್ದಾರೆ. 

ಸೂರ್ಯವಂಶ ಸೀರಿಯಲ್‌ ಉದಯ ಟಿವಿಯಲ್ಲಿ ಪ್ರಸಾರವಾಗುತ್ತಿದೆ.

ಈ ಧಾರಾವಾಹಿಯಲ್ಲಿ ನಯನಾ ರಾಜ್‌ಗೆ ಮಧ್ಯಮ ವರ್ಗದ ಸಾಮಾನ್ಯ ಹುಡುಗಿಯ ಪಾತ್ರ

ನಯನಾ ರಾಜ್‌ 1998ರ ಫೆಬ್ರವರಿ 3ರಂದು ಬೆಂಗಳೂರಿನಲ್ಲಿ ಜನಿಸಿದರು.

ತೆಲುಗು ಟಿವಿ ಸೀರಿಯಲ್‌ ಶ್ರೀಮತಿಯಲ್ಲಿ ನಟಿಸಿದ್ದರು. 

ಸದ್ಯ ಸೂರ್ಯವಂಶ ಸೀರಿಯಲ್‌ ಮೂಲಕ ಕನ್ನಡ ಕಿರುತೆರೆ ಪ್ರೇಕ್ಷಕರಿಗೆ ಹತ್ತಿರವಾಗುತ್ತಿದ್ದಾರೆ.

ಬಾಸಿಂಗ ತೊಟ್ಟ ಶ್ರಾವಣಿ; ಮದುಮಗಳ ಅಂದಕ್ಕೆ ಮನಸೋತ ವೀಕ್ಷಕರು