ತನ್ವಿ ರಾವ್‌: ಲಕ್ಷ್ಮಿಯಂತೆ ಕಂಗೊಳಿಸಿದ ಲಕ್ಷ್ಮೀಬಾರಮ್ಮ ಸೀರಿಯಲ್‌ ನಟಿ 

By Praveen Chandra B
Mar 29, 2024

Hindustan Times
Kannada

ತನ್ವಿ ರಾವ್‌ ಇನ್‌ಸ್ಟಾಗ್ರಾಂನಲ್ಲಿ ಹೊಸ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ದೇವಿಯಂತಹ ಲುಕ್‌ನ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ತನ್ವಿ ರಾವ್‌ ಅವರು ಕನ್ನಡ ಸೀರಿಯಲ್‌ಗಳ ಮೂಲಕ ಕಿರುತೆರೆ ಪ್ರೇಕ್ಷಕರಿಗೆ ಚಿರಪರಿಚಿತೆ.

ಉದಯ ಟಿವಿಯ ಆಕೃತಿ ಸೀರಿಯಲ್‌ನಲ್ಲಿ ನಟಿಸಿದ್ದರು.

ಬಾಲಿವುಡ್‌ ಸಿನಿಮಾ ಗುಲಾಬಿ ಗ್ಯಾಂಗ್‌ನಲ್ಲಿ ಮಾಧುರಿ ದೀಕ್ಷಿತ್‌ ಜತೆ ನಟಿಸಿದ್ದರು.

ರಂಗ್‌ ಬಿ ರಂಗಿ ಎಂಬ ಕನ್ನಡ ಸಿನಿಮಾದಲ್ಲಿ ನಟಿಸಿದ್ದರು.

ರಾಧೆ ಶ್ಯಾಮಾ, ಭಾಗ್ಯಲಕ್ಷ್ಮಿ/ಲಕ್ಷ್ಮಿ ಬಾರಮ್ಮ ಸೀರಿಯಲ್‌ಗಳಲ್ಲೂ ನಟಿಸಿದ್ದಾರೆ. 

ಜಮೀಲಾ ಎಂಬ ಸೀರಿಯಲ್‌ನಲ್ಲೂ ನಟಿಸಿದ್ದಾರೆ. 

ಗುಲಾಬ್‌ ಗ್ಯಾಂಗ್‌, ಗನ್ಸ್‌ ಆಫ್‌ ಬನಾರಸ್‌, ರಂಗ್‌ಬಿರಂಗಿ, ಗುಲ್‌ಮೊಹರ್‌ ಸಿನಿಮಾಗಳಲ್ಲಿ ನಟಿಸಿದ್ದಾರೆ.

Instagram

ಹಲವು ನಾಟಕಗಳಲ್ಲೂ ನಟಿಸಿದ್ದಾರೆ. ಭರತನಾಟ್ಯ ಕಲಾವಿದೆಯೂ ಹೌದು.

Instagram

ಪ್ರತಿದಿನ 1 ಗಂಟೆ ವಾಕ್‌ ಮಾಡುವುದರಿಂದ ದೇಹಕ್ಕಾಗುವ ಅದ್ಭುತ ಪ್ರಯೋಜನಗಳಿವು 

Pexels