ಚಿನ್ನದ ಬಣ್ಣದ ಸೀರೆಯಲ್ಲಿ ಸೀತಾ ರಾಮಾ ಸೀರಿಯಲ್‌ ನಟಿ ವೈಷ್ಣವಿ ಗೌಡ ಮಿಂಚಿಂಗ್‌

By Praveen Chandra B
Apr 23, 2024

Hindustan Times
Kannada

ವೈಷ್ಣವಿ ಗೌಡ ಹೊಸ ಫೋಟೋಗಳನ್ನು ಇನ್‌ಸ್ಟಾಗ್ರಾಂನಲ್ಲಿ ಅಪ್ಲೋಡ್‌ ಮಾಡಿದ್ದಾರೆ. 

ಇವರ ಈ ಫೋಟೋಗಳನ್ನು ನೋಡಿ ಅಭಿಮಾನಿಗಳು ಖುಷಿಪಟ್ಟಿದ್ದಾರೆ.

ಆಗಾಗ ಸೀರೆ ಫೋಟೋಗಳು, ಗ್ಲಾಮರಸ್‌ ಫೋಟೋಗಳನ್ನು ಹಂಚಿಕೊಳ್ಳುತ್ತ ಇರುತ್ತಾರೆ. 

ಬೊಂಬೆ ರಾಜಕುಮಾರಿಗೆ ದೃಷ್ಟಿ ಆಗುತ್ತೆ ಎಂದೆಲ್ಲ ಕಾಮೆಂಟ್‌ ಮಾಡಿದ್ದಾರೆ.

ವೈಷ್ಣವಿ ಗೌಡ ಅವರು ಸೀತಾರಾಮ ಸೀರಿಯಲ್‌ ಮೂಲಕ ಕಿರುತೆರೆ ಪ್ರೇಕ್ಷಕರಿಗೆ ಹತ್ತಿರವಾಗಿದ್ದಾರೆ.

ಅಗ್ನಿಸಾಕ್ಷಿ ಸೀರಿಯಲ್‌ ಬಳಿಕ ಸುದೀರ್ಘ ಗ್ಯಾಪ್‌ ಪಡೆದುಕೊಂಡಿದ್ದ ವೈಷ್ಣವಿ ಸಿನಿಮಾಗಳಲ್ಲೂ ನಟಿಸಿದ್ದಾರೆ.

ಸೀತಾ ರಾಮ ಸೀರಿಯಲ್‌ ಮರಾಠಿಯ ಧಾರಾವಾಹಿ ತುಜೀ ರೇಶಿಮ್‌ಗತ್‌ನ ರಿಮೇಕ್‌. 

ಕನ್ನಡದ ಸೀತಾರಾಮ ಸೀರಿಯಲ್‌ನಲ್ಲಿ ವೈಷ್ಣವಿ ಗೌಡ, ಗಗನ್‌ ಚಿನ್ನಪ್ಪ ಮತ್ತು ರಿತು ಸಿಂಗ್‌ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. 

ಅತಿಹೆಚ್ಚು ಬಾರಿ ಐಪಿಎಲ್ ಫೈನಲ್ ಪ್ರವೇಶಿಸಿದ ತಂಡಗಳು