ಎದೆ ಮೇಲಿನ ಹಚ್ಚೆ ತೋರಿಸಿದ ನಟಿ ಜ್ಯೋತಿ ಪೂರ್ವಜ್
By Praveen Chandra B
Aug 05, 2024
Hindustan Times
Kannada
ಕಿನ್ನರಿ ಸೀರಿಯಲ್ ನಟಿ ಜ್ಯೋತಿ ಪೂರ್ವಜ್ ಹೊಸ ಫೋಟೋಗಳನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.
ತನ್ನ ಎದೆಯ ಮೇಲಿನ ಹಚ್ಚೆಯ ಚಿತ್ರಗಳನ್ನು ಹಂಚಿಕೊಂಡಿದ್ದಾರೆ.
ಈ ಇನ್‌ಸ್ಟಾಗ್ರಾಂ ಫೋಟೋಗಳಿಗೆ "ಅವಳು ಕೇವಲ ಮಾಡೆಲ್ ಅಲ್ಲ. ಅವಳು..."
"ಅವಳು... ಫ್ಯಾಷನ್ ಮತ್ತು ಲೈಫ್ ಆಟದ ಕ್ರೀಡಾಳು" ಎಂದು ಶೀರ್ಷಿಕೆ ನೀಡಿದ್ದಾರೆ.
ಇತ್ತೀಚೆಗೆ ಜ್ಯೋತಿ ರೈ ನಟಿಸಿದ ಎ ಮಾಸ್ಟರ್ ಪೀಸ್ ಎಂಬ ತೆಲುಗು ಸಿನಿಮಾ ಬಿಡುಗಡೆಯಾಗಿತ್ತು.
ಜ್ಯೋತಿ ಪೂರ್ವಜ್ ಕನ್ನಡ ಕಿರುತೆರೆ ಪ್ರೇಕ್ಷಕರಿಗೆ ಪರಿಚಿತ ಹೆಸರು.
ಮೊದಲು ಇವರ ಹೆಸರು ಜ್ಯೋತಿ ರೈ ಎಂದಾಗಿತ್ತು.
ಸುಕು ಪೂರ್ವಜ್ ಜತೆ ವಿವಾಹವಾದ ಬಳಿಕ ಜ್ಯೋತಿ ಪೂರ್ವಜ್ ಎಂದು ಹೆಸರು ಬದಲಾಯಿಸಿಕೊಂಡಿದ್ದರು.
ಜೋಗಳ, ಕನ್ಯಾದಾನ, ಕಸ್ತೂರಿ ನಿವಾಸ, ಗೆಜ್ಜೆಪೂಜೆ ಮುಂತಾದ ಸೀರಿಯಲ್‌ಗಳಲ್ಲಿ ಜ್ಯೋತಿ ರೈ ನಟಿಸಿದ್ದಾರೆ.
ಎಚ್ಚರ!
ನಿಮ್ಮ ನಾಯಿಗೆ ಈ ಆಹಾರಗಳನ್ನು ಯಾವತ್ತೂ ಕೊಡಲೇಬೇಡಿ
PEXELS
ಮುಂದಿನ ಸ್ಟೋರಿ ಕ್ಲಿಕ್ ಮಾಡಿ