ಸಾಯಲು ನಿರ್ಧರಿಸಿದ್ದ ರಾಮಾಚಾರಿ ತಂದೆ ಮನೆಗೆ ವಾಪಸ್‌

By Suma Gaonkar
Oct 17, 2024

Hindustan Times
Kannada

ಆದರೆ ವಾಪಸ್‌ ಬಂದರೂ ಅವರಿಗೆ ಸಮಾಧಾನ ಇಲ್ಲ

ನಾನು ದೇವರ ಮುಂದೆ ಕುಳಿತು ಎಲ್ಲವನ್ನೂ ಹೇಳಿಕೊಳ್ಳಬೇಕು ಎಂದು ಹೇಳ್ತಾರೆ

ಅದಾದ ನಂತರದಲ್ಲಿ ಜಾನಕಮ್ಮ ಅವರ ಹತ್ತಿರ ಕ್ಷಮೆ ಕೇಳ್ತಾಳೆ

ವೈಶಾಖಳ ಬಗ್ಗೆ ಈಗ ಎಲ್ಲರ ಗಮನ ಇದೆ, ಅವಳೇನು ಮಾಡಬಹುದು ಎಂದು ಯೋಚಿಸುತ್ತಿದ್ದಾರೆ

ಅವಳಿಗೊಂದು ಗತಿ ಕಾಣಿಸೋಕೆ ವ್ಯವಸ್ಥೆ ಮಾಡಿದ್ದೇನೆ ಎಂದು ಚಾರು ಹೇಳುತ್ತಾಳೆ

ಯಾರೆಲ್ಲ ತಪ್ಪು ಮಾಡಿದ್ದಾರೆ ಎಂದು ಚಾರುಗೆ ಈಗ ಅರ್ಥ ಆಗಿದೆ

ಒಂದು ದಿನಕ್ಕೆ ಗರಿಷ್ಠ ಎಷ್ಟು ಚಹಾ ಕುಡಿಯಬಹುದು?