ಅಮೆಜಾನ್‌ ಪ್ರೈಮ್‌ ಒಟಿಟಿಗೆ ಬಂದ  ರಿಯಲ್‌ ಸ್ಟಾರ್‌ ಉಪೇಂದ್ರ

By Manjunath B Kotagunasi
Jan 04, 2025

Hindustan Times
Kannada

ರಿಯಲ್‌ ಸ್ಟಾರ್‌ ಉಪೇಂದ್ರ ಇದೀಗ UI ಸಿನಿಮಾ ಗೆದ್ದ ಖುಷಿಯಲ್ಲಿದ್ದಾರೆ

ಕನ್ನಡ, ತೆಲುಗು, ತಮಿಳು ಸೇರಿ ಇತರ ಪರಭಾಷೆಗಳಲ್ಲಿಯೂ ಈ ಚಿತ್ರಕ್ಕೆ ಮೆಚ್ಚುಗೆ ಸಿಕ್ಕಿದೆ

ಹೀಗಿರುವಾಗಲೇ ಇದೀಗ ಗ್ಯಾಪ್‌ನಲ್ಲಿಯೇ ಅಮೆಜಾನ್‌ ಪ್ರೈಂಗೆ ಬಂದಿದ್ದಾರೆ ಉಪೇಂದ್ರ

ಅಂದರೆ, ನಟ ರಾನಾ ಅವರ ದಿ ರಾನಾ ದಗ್ಗುಬಾಟಿ ಶೋ ಆನ್‌ ಪ್ರೈಂಗೆ ಉಪ್ಪಿ ಎಂಟ್ರಿಯಾಗಿದೆ

ಪ್ರತಿ ಶನಿವಾರ ವಿಶೇಷ ವ್ಯಕ್ತಿ ಜತೆಗೆ ಈ ಟಾಕ್‌ ಶೋ ಪ್ರಸಾರ ಮಾಡುತ್ತಿದೆ ಅಮೆಜಾನ್‌ ಪ್ರೈಂ

ಇದೀಗ ರಾನಾ ಜತೆಗೆ ತಮ್ಮ ಯುಐ ಸಿನಿಮಾ ಸೇರಿ ಒಂದಷ್ಟು ವಿಚಾರಗಳ ಫನ್ ಚರ್ಚೆ‌ ಮಾಡಿದ್ದಾರೆ ಉಪೇಂದ್ರ

ಈ ಏಪಿಸೋಡ್‌ನಲ್ಲಿ ಕನ್ನಡದ ನಟಿ ಶರ್ಮಿಳಾ ಮಾಂಡ್ರೆ ಸಹ ಭಾಗವಹಿಸಿದ್ದಾರೆ

ಈ ಹಿಂದೆ ರಿಷಬ್‌ ಶೆಟ್ಟಿ ಜತೆ ಅವರ ಹುಟ್ಟೂರು ಕೆರಾಡಿಗೆ ಆಗಮಿಸಿ ಶೋ ಮಾಡಿದ್ರು ರಾನಾ

ಹಾಟ್‌ ಚಾಕೊಲೆಟ್‌ ಡ್ರಿಂಕ್‌ ರೆಸಿಪಿ