ಈ ನಿಸರ್ಗದ ವಿಸ್ಮಯ: ಜಗತ್ತಿನ ಅತ್ಯಂತ ವರ್ಣರಂಜಿತ 5 ಪ್ರಾಣಿಗಳಿವು

Pinterest

By Praveen Chandra B
Dec 27, 2024

Hindustan Times
Kannada

ನಿಸರ್ಗದಲ್ಲಿರುವ ಕೆಲವು ಪ್ರಾಣಿ ಪಕ್ಷಿಗಳು ಕಲಾವಿದನ ಕುಂಚದಲ್ಲಿ ಅರಳಿದ ಸುಂದರ ಪೇಟಿಂಗ್‌ನಂತೆ ಕಲರ್‌ಫುಲ್‌ ಆಗಿರುತ್ತವೆ. 

Pinterest

ಹೊಳೆಯುವ ಕ್ವೆಟ್ಜಲ್: ಮಧ್ಯ ಅಮೆರಿಕಾದ ಈ  ಪಕ್ಷಿ ತನ್ನ ಪಚ್ಚೆ ಮತ್ತು ಕೆಂಪು ಗರಿಗಳಿಂದ ಬೆರಗುಗೊಳಿಸುತ್ತದೆ.

Pinterest

ಮ್ಯಾಂಡರಿನ್ ಫಿಶ್‌: ಸುರುಳಿ ನೀಲಿ ಮತ್ತು ಕಿತ್ತಳೆ ಬಣ್ಣಗಳೊಂದಿಗೆ ಈ ಸಣ್ಣ ಮೀನು ಒಂದು ಕಾಲ್ಪನಿಕ ಕಥೆಯಂತೆ ವರ್ಣರಂಜಿತವಾಗಿದೆ. 

Pinterest

ನವಿಲೇ ಪಂಚರಂಗಿ ನವಿಲೇ: ನವಿಲಿನ ಅಂದಕ್ಕೆ ಮನಸೋಲದವರುಂಟೆ. ಗರಿಬಿಚ್ಚಿ ನೃತ್ಯಮಾಡಿದಾಗ ಇವುಗಳ ಸೌಂದರ್ಯ ವರ್ಣಿಸಲು ಅಸಾಧ್ಯ. 

Pinterest

ಪಾಯಿಸನ್‌ ಡಾರ್ಟ್‌ ಫ್ರಾಗ್‌: ಈ ಕಪ್ಪೆಗಳು ನೋಡಲು ಸುಂದರ. ಆದರೆ, ಇವು ವಿಷಕಾರಿ. ಪರಭಕ್ಷಕ ಪ್ರಾಣಿಗಳನ್ನು ಭಯಪಡಿಸಲು ತನ್ನ ವಿಷಕಾರಿ ನಿಯಾನ್‌ ಬಣ್ಣದಲ್ಲಿ ಕಾಣಿಸುತ್ತವೆ.

Pinterest

ಊಸರವಳ್ಳಿಗಳು: ಈ ಸರೀಸೃಪಗಳು ತಮ್ಮ ಚರ್ಮದ ಬಣ್ಣಗಳನ್ನು ತಮ್ಮ ಸುತ್ತಮುತ್ತಲಿನ ಪರಿಸರಕ್ಕೆ ತಕ್ಕಂತೆ ಬದಲಾಯಿಸುತ್ತವೆ.

Pinterest

ಸಹ ಕಲಾವಿದನಿಗೆ ವೇದಿಕೆ ಮೇಲೆಯೇ ಪ್ರೇಮ ನಿವೇದನೆ ಮಾಡಿದ ಬ್ರಹ್ಮಗಂಟು ಸೀರಿಯಲ್‌ ಸಂಜನಾ ಪಾತ್ರಧಾರಿ ಆರತಿ