ಪಟ್ಟೆ-ತಲೆ ಹೆಬ್ಬಾತುಗಳ ವಲಸೆ ಬಗ್ಗೆ ಗೊತ್ತೇ? ಚಿತ್ರ: ತುಷಾರ್ ದೀಕ್ಷಿತ್
By Umesha Bhatta P H
Dec 25, 2024
Hindustan Times
Kannada
ವಿಶ್ವದ ಅತಿ ದೂರ ಹಾಗೂ ಹೆಚ್ಚಿನ ವಲಸೆ ಹಕ್ಕಿಗಳಿವು. ಚಿತ್ರ:ಹೇಮಂತ್ ಕರೋಲ
ದೂರದ ಮಂಗೋಲಿಯಾದಿಂದ ಬರುತ್ತವೆ ಈ ಹಕ್ಕಿಗಳು
ದಿನಕ್ಕೆ 1600 ಕಿ.ಮಿ ದೂರ ಕ್ರಮಿಸಬಲ್ಲವು ಹೆಬ್ಬಾತುಗಳು
30,000 ಮೇಲೆ ಹಾರಿಯೂ ಆಮ್ಲಜನಕ ಪಡೆದುಕೊಳ್ಳಬಲ್ಲವು
ಚಳಿಗಾಲದಲ್ಲಿ ಇವುಗಳ ಪ್ರಯಾಣ ಶುರುವಾಗುತ್ತದೆ
ಭಾರತದ ಹಲವು ಭಾಗಕ್ಕೆ ಬರುತ್ತವೆ ಪಟ್ಟೆ-ತಲೆ ಹೆಬ್ಬಾತುಗಳು
ಕರ್ನಾಟಕದಲ್ಲಿವೆ ಅವುಗಳ ಪ್ರಮುಖ ತಾಣಗಳು
ಗದಗ ಜಿಲ್ಲೆ ಮಾಗಡಿ ಇವುಗಳಿಗೆ ನೆಚ್ಚಿನ ತಾಣ ಚಿತ್ರ: ಅಮಿತ್ ಶರ್ಮ
ಮೈಸೂರು ಜಿಲ್ಲೆ ಹದಿನಾರು ಗ್ರಾಮಕ್ಕೂ ಬಂದಿವೆ
ಕೆರೆಯಲ್ಲಿ ಮಿಂದೆಂದ್ದರೂ ಮೀನು ತಿನ್ನೊಲ್ಲ ಈ ಸಸ್ಯಾಹಾರಿ ಹಕ್ಕಿಗಳು ಚಿತ್ರ: ಪ್ರವೀಣ್ ಕಸ್ವಾನ್
ಮಾರ್ಚ್ ವೇಳೆಗೆ ಮತ್ತೆ ತವರು ದೇಶಕ್ಕೆ ಮರಳುತ್ತವೆ ಹೆಬ್ಬಾತುಗಳು
ಉದ್ಯಮ ಕ್ಷೇತ್ರಕ್ಕೆ ಕಾಲಿಟ್ಟ ರಿಷಭ್ ಪಂತ್, ಏನದು?
ಮುಂದಿನ ಸ್ಟೋರಿ ಕ್ಲಿಕ್ ಮಾಡಿ