ಟ್ರೆಂಡ್‌ನಲ್ಲಿರುವ ವಜ್ರದ ಮಂಗಳಸೂತ್ರ ಡಿಸೈನ್‌ಗಳಿವು

Pinterest

By Priyanka Gowda
Feb 07, 2025

Hindustan Times
Kannada

ಡೈಮಂಡ್ ಮಂಗಳಸೂತ್ರ ಈಗೀಗ ಬಹಳ ಟ್ರೆಂಡ್‌ನಲ್ಲಿವೆ. ಬಹಳ ಆಕರ್ಷಕವಾದ ಕೆಲವು ವಿನ್ಯಾಸಗಳು ಇಲ್ಲಿವೆ.

Pinterest

ದಿನನಿತ್ಯ ಧರಿಸಲು ಈ ಮಂಗಳಸೂತ್ರ ಚೆನ್ನಾಗಿದೆ. ನೋಡಲು ಕೂಡ ಬಹಳ ಆಕರ್ಷಕವಾಗಿದೆ. 

Pinterest

ಒಂದೇ ವಜ್ರದ ಹರಳುಳ್ಳ ಈ ವಿನ್ಯಾಸವಂತೂ ನಿಮಗೆ ಖಂಡಿತ ಇಷ್ಟವಾಗಬಹುದು.

Pinterest

ಇದರಲ್ಲಿ ಮೂರು ಡೈಮಂಡ್ ಪದಕಗಳಿವೆ. ಈ ವಿನ್ಯಾಸ ಎಲ್ಲಾ ತರಹದ ಉಡುಪುಗಳಿಗೂ ಚೆನ್ನಾಗಿ ಒಪ್ಪುತ್ತದೆ.

Pinterest

ಸಿಂಪಲ್ ಆದ ಡಿಸೈನ್ ಇರುವ ಡೈಮಂಡ್ ಪೆಂಡೆಂಟ್ ಜೊತೆ ಕರಿಮಣಿಗಳನ್ನು ಜೋಡಿಸಿರುವ ಈ ಸರ ಇಂಡೋ ವೆಸ್ಟರ್ನ್ ಶೈಲಿಯ ಉಡುಪಿಗೆ ಹೊಂದಿಕೆಯಾಗುತ್ತದೆ.

Pinterest

ಇದು ಸಖತ್ ಟ್ರೆಂಡ್‌ನಲ್ಲಿರುವ ಡೈಮಂಡ್ ಮಂಗಳಸೂತ್ರ. ಆರ್ಟಿಫೀಶಿಯಲ್ ಜ್ಯುವೆಲ್ಲರಿಗಳಲ್ಲೂ ಜನಪ್ರಿಯತೆ ಪಡೆದಿದೆ.

Pinterest

ಈ ಮಂಗಳಸೂತ್ರ ನಿಮಗೆ ಖಂಡಿತ ಇಷ್ಟವಾಗಬಹುದು. ಇದರ ಬೆಲೆ ತುಸು ಹೆಚ್ಚಿರಬಹುದು, ಆದರೆ ವಿನ್ಯಾಸ ವಿಭಿನ್ನವಾಗಿ ಚೆನ್ನಾಗಿದೆ.

Pinterest

ಸೀರೆ, ಚೂಡಿದಾರ್ ಮುಂತಾದ ಸಾಂಪ್ರದಾಯಿಕ ಉಡುಪುಗಳಿಗೆ ಈ ಮಂಗಳಸೂತ್ರ ಚೆನ್ನಾಗಿ ಕಾಣುತ್ತದೆ.

Pinterest

ಹೂವಿನ ದಳದಂತಿರುವ ಈ ಮಂಗಳಸೂತ್ರವು ವೆಸ್ಟರ್ನ್ ಉಡುಪುಗಳಿಗೂ ಚೆನ್ನಾಗಿ ಒಪ್ಪುತ್ತದೆ.

Pinterest

RR ವಿರುದ್ಧ ಶತಕ ಸಿಡಿಸಿದ್ದ ಇಶಾನ್‌ ಕಿಶನ್‌ LSG ವಿರುದ್ಧ ಗೋಲ್ಡನ್‌ ಡಕ್‌