ಗರ್ಭಿಣಿಯರು ಅವಶ್ಯವಾಗಿ ಸೇವಿಸಬೇಕಾದ ಆಹಾರಗಳಿವು

By Suma Gaonkar
Sep 17, 2024

Hindustan Times
Kannada

ಈ ಸಮಯದಲ್ಲಿ ಆರೋಗ್ಯವಾಗಿರುವುದು ತುಂಬಾ ಮುಖ್ಯ

ಧಾನ್ಯಗಳು ಹಾಗೂ ಕಾಳುಗಳನ್ನು ಹೆಚ್ಚಾಗಿ ಆಹಾರದಲ್ಲಿ ಬಳಕೆ ಮಾಡಬೇಕು

ಆಯ್ಕೆ ಮಾಡಿಕೊಂಡು ಕೆಲವು ಹಣ್ಣುಗಳನ್ನು ತಿನ್ನಬೇಕು. ಪಪ್ಪಾಯ ತಿನ್ನಬಾರದು

ಸಿಹಿ ಗೆಣಸು ತುಂಬಾ ಉತ್ತಮ ಇದರಲ್ಲಿ ವಿಟಮಿನ್  A ಇರುತ್ತದೆ

ಅವಕಾಡೋ ಈ ಹಣ್ಣು ಕೂಡ ತುಂಬಾ ಉತ್ತಮ. ಇದನ್ನೂ ನೀವೂ ತಿನ್ನಬಹುದು

ಬ್ರೌನ್‌ ರೈಸ್‌ ನಿಮ್ಮ ದೇಹಕ್ಕೆ ತಂಪು ನೀಡುತ್ತದೆ ಇದರಲ್ಲಿ ಹೆಚ್ಚಿನ ಪೋಷಕಾಂಶ ಇರುತ್ತದೆ. 

ಹಾಲು, ತುಪ್ಪ, ಬೆಣ್ಣೆ ಮತ್ತು ಮೊಸರಿನಂತಹ ಡೇರಿ ಪದಾರ್ಥಗಳನ್ನು ತಿನ್ನಿ

ಈ ಸಂದರ್ಭದಲ್ಲಿ ನಿಮ್ಮದೊಂದೇ ಅಲ್ಲ ನಿಮ್ಮ ಮಗುವಿನ ಕಾಳಜಿಯನ್ನೂ ನೀವು ಮಾಡುತ್ತಿದ್ದೀರಿ ಎಂಬುದನ್ನು ನೆನಪಿನಲ್ಲಿಡಿ

ಮೈಸೂರಿನ ದೀಪಾಲಂಕಾರಕ್ಕೆ ಸುಸ್ವಾಗತ