ನಿಮ್ಮ ಮಕ್ಕಳಿಗೆ ನೀವು ಹೇಳಿಕೊಡಲೇಬೇಕಾದ ಸಂಗತಿಗಳಿವು

By Suma Gaonkar
Sep 30, 2024

Hindustan Times
Kannada

ಹಿರಿಯರಿಗೆ ಗೌರವ ಕೊಡುವುದನ್ನು ಹೇಳಿಕೊಡಬೇಕು

ನಿನ್ನೊಂದಿಗೆ ನಾವಿದ್ದೇವೆ ಎನ್ನುವ ಭರವಸೆ ನೀಡಬೇಕು. ನಿಮ್ಮ ಮಕ್ಕಳು ಇತರರಿಗೆ ಸಹಾಯ ಮಾಡುವ ಗುಣ ಹೊಂದಬೇಕು

ಮಕ್ಕಳು ತಪ್ಪು ಮಾಡಿದಾಗ ಬೈದು ಬುದ್ದಿ ಹೇಳಬೇಕು. ಅತಿಯಾಗಿ ಮುದ್ದು ಮಾಡಬಾರದು

ನಿಮ್ಮ ಮಕ್ಕಳು ಏನಾದರೂ ಹೊಸ ಕಲಿಕೆಗೆ ತೆರೆದುಕೊಂಡರೆ ಅವರನ್ನು ತಡೆಯಬಾರದು

ಆರೋಗ್ಯಕರ ಜೀವನ ಶೈಲಿ ರೂಪಿಸಿಕೊಳ್ಳಲು ಕಲಿಸಬೇಕು

ಎಲ್ಲರ ಎದುರು ಮಕ್ಕಳನ್ನು ಹೊಗಳಬಾರದು

ಉತ್ತಮ ಗುಣಗಳನ್ನು ಹೇಳಿಕೊಡಬೇಕು

ದಿನಕ್ಕೆ ಎಷ್ಟು ಬಾರಿ ಅನ್ನ ತಿಂದರೆ ಆರೋಗ್ಯಕ್ಕೆ ಒಳ್ಳೆಯದು