ಪ್ರತಿನಿತ್ಯ ಯೋಗಾಸನ ಮಾಡಿ, ನಿಮ್ಮ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಿ

By Suma Gaonkar
Aug 22, 2024

Hindustan Times
Kannada

ನಿತ್ಯ ಧ್ಯಾನ ಮಾಡುವ ಅಭ್ಯಾಸವನ್ನು ಹೊಂದಿದವರು ಆರೋಗ್ಯವಂತರು

ಪ್ರತಿನಿತ್ಯ ಬೆಳಿಗ್ಗೆ ನೀವು ಸೂರ್ಯ ನಮಸ್ಕಾರ ಮಾಡಿದರೆ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ

Enter text Here

ಯೋಗಾಸನದ ಹಲವು ಆನಸಗಳು ನಿಮ್ಮ ಸಾಮರ್ಥ್ಯವನ್ನು ಹೆಚ್ಚು ಮಾಡುತ್ತವೆ

ನಿತ್ಯ ವ್ಯಾಯಾಮ ಮಾಡಿ ದೇಹ ದಂಡನೆ ಮಾಡುವುದಕ್ಕಿಂತ ಯೋಗಾಸನ ಉತ್ತಮ

ದೈಹಿಕ ಮತ್ತು ಮಾನಸಿಕ ಎರಡೂ ಆರೋಗ್ಯ ಮುಖ್ಯ ಅದಕ್ಕಾಗಿ ಧ್ಯಾನ ಮಾಡಿ

ನೀವೂ ನಿತ್ಯ ಯೋಗ ಮತ್ತು ಧ್ಯಾನ ಮಾಡಿ. ಆರೋಗ್ಯ ಕಾಪಾಡಿಕೊಳ್ಳಿ

ಇವುಗಳನ್ನು ನಿತ್ಯ ಮಾಡಿದರೆ ನೀವು ಡಾಕ್ಟರ್‌ ಭೇಟಿ ಆಗುವ ಸಂದರ್ಭವೇ ಬರೋದಿಲ್ಲ

 ಕಿವಿಗಳೇ ಇಲ್ಲದ ಹಾವು ಹೇಗೆ ಧ್ವನಿ ಕೇಳಿಸಿಕೊಳ್ಳುತ್ತವೆ?