ಡೊನಾಲ್ಡ್ ಟ್ರಂಪ್ ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿರುವ ಭಾರತೀಯರಿವರು
By Suma Gaonkar
Jan 20, 2025
Hindustan Times
Kannada
ಸುಂದರ್ ಪಿಚೈ: ಗೂಗಲ್‌ನ ಭಾರತೀಯ ಮೂಲದ ಸಿಇಒ ಭಾಗವಹಿಸಲಿದ್ದಾರೆ
ಮುಂಕೇಶ್ ಅಂಬಾನಿ ಹಾಗೂ ನೀತಾ ಅಂಬಾನಿ ಭಾಗವಹಿಸಲಿದ್ದಾರೆ
ಎಸ್ ಜೈಶಂಕರ್: ವಿದೇಶಾಂಗ ವ್ಯವಹಾರಗಳ ಸಚಿವ ಭಾಗವಹಿಸಲಿದ್ದಾರೆ
ಟ್ರಂಪ್ ಟವರ್ಸ್ ಯೋಜನೆಯನ್ನು ಕಾರ್ಯಗತಗೊಳಿಸುವ ರಿಯಲ್ ಎಸ್ಟೇಟ್ ಕಂಪನಿಯಾದ M3M ಡೆವಲಪರ್ಸ್‌ನ ಎಂಡಿ ಪಂಕಜ್ ಬನ್ಸಾಲ್
ಕಲ್ಪೇಶ್ ಮೆಹ್ತಾ: ಭಾರತದಲ್ಲಿ ಟ್ರಂಪ್ ಆರ್ಗನೈಸೇಶನ್‌ಗೆ ಪರವಾನಗಿ ಪಡೆದ ಪಾಲುದಾರ ಟ್ರಿಬೆಕಾ ಡೆವಲಪರ್ಸ್ ಸಂಸ್ಥಾಪಕ
ಆಶಿಶ್ ಜೈನ್: ಪುಣೆ ಮೂಲದ ರಿಯಲ್ ಎಸ್ಟೇಟ್ ಸಂಸ್ಥೆ ಕುಂದನ್ ಸ್ಪೇಸ್‌ನ ಎಂಡಿ ಆಶಿಶ್ ಜೈನ್
ಮನೆಯಲ್ಲೇ ಈ ರೀತಿ ತಯಾರಿಸಿ ಬಿರಿಯಾನಿ ಮಸಾಲೆ
ಮುಂದಿನ ಸ್ಟೋರಿ ಕ್ಲಿಕ್ ಮಾಡಿ