ಧನಾತ್ಮಕ ಚಿಂತನೆಯ ಶಕ್ತಿ ಮತ್ತು ಯಶಸ್ಸಿನತ್ತ ಸಾಗಲು 10 ನುಡಿಮುತ್ತುಗಳು
Pixabay
By Umesh Kumar S
Sep 12, 2024
Hindustan Times
Kannada
ಸಕಾರಾತ್ಮಕ ಚಿಂತನೆ ಕಾಣದ್ದನ್ನು ಕಾಣುತ್ತದೆ, ಅಮೂರ್ತ ಅನುಭವ ಪಡೆಯುತ್ತದೆ ಮತ್ತು ಅಸಾಧ್ಯವಾದುದನ್ನು ಸಾಧಿಸುತ್ತದೆ.
Pixabay
ನಿಮ್ಮ ಮನೋಭಾವವು ನಿಮ್ಮ ದಿಕ್ಕನ್ನು ನಿರ್ಧರಿಸುತ್ತದೆ
Pixabay
ನೀವು ಗುರಿ ತಲುಪುತ್ತೀರಿ ಎಂಬ ನಂಬಿಕೆ ಇರಲಿ. ನೀವು ಈಗಾಗಲೇ ಅರ್ಧದಾರಿ ಮುಗಿಸಿದ್ದೀರಿ.
Pixabay
ಸಕಾರಾತ್ಮಕ ಮನಸ್ಸು ಎಲ್ಲದರಲ್ಲೂ ಅವಕಾಶವನ್ನು ಕಂಡುಕೊಳ್ಳುತ್ತದೆ
Pixabay
ಸಂತೋಷವು ಆಕಸ್ಮಿಕವಾಗಿ ಸಿಗುವುದಲ್ಲ. ಅದು ಆಯ್ಕೆಯಾಗಿದ್ದು ಅದನ್ನು ಆರಿಸಿಕೊಳ್ಳಬೇಕು
Pixabay
ನಾಳೆಯ ನಮ್ಮ ಕನಸು ನನಸಾಗಬೇಕು. ಆದರೆ ಇರುವ ಒಂದೇ ಅಡ್ಡಿ ಈ ದಿನದ ನಮ್ಮ ಅನುಮಾನ
Pixabay
ಸಕಾರಾತ್ಮಕ ಆಲೋಚನೆಗಳು ಸಕಾರಾತ್ಮಕ ಫಲಿತಾಂಶಗಳಿಗೆ ಕಾರಣವಾಗುತ್ತವೆ
Pixabay
ಪ್ರತಿ ದಿನವೂ ಉತ್ತಮವಾಗಿರದೇ ಇರಬಹುದು, ಆದರೆ ಪ್ರತಿದಿನವೂ ಏನಾದರೂ ಒಳ್ಳೆಯದು ಇರುತ್ತದೆ
Pixabay
Pixabay
ಎಚ್ಚರ!
ನಿಮ್ಮ ನಾಯಿಗೆ ಈ ಆಹಾರಗಳನ್ನು ಯಾವತ್ತೂ ಕೊಡಲೇಬೇಡಿ
PEXELS
ಮುಂದಿನ ಸ್ಟೋರಿ ಕ್ಲಿಕ್ ಮಾಡಿ