ಅಲ್ಲು ಅರ್ಜುನ್ ಅಭಿನಯದ 10 ಸಿನಿಮಾಗಳ ಪಟ್ಟಿ ಇಲ್ಲಿದೆ ಗಮನಿಸಿ

By Suma Gaonkar
Dec 05, 2024

Hindustan Times
Kannada

ಆರ್ಯ - 2024 ಇದೊಂದು ರೋಮ್ಯಾಂಟಿಕ್ ಕಾಮಿಡಿ ಸಿನಿಮಾ

ಬನ್ನಿ -2004 ಇದೊಂದು ರೋಮ್ಯಾಂಟಿಕ್ ಆಕ್ಷನ್ ಚಿತ್ರ

ದೇಶಮುದುರು -2007 ಈ ಸಿನಿಮಾದಲ್ಲಿ ಹನ್ಸಿಕಾ ನಾಯಕಿ ಹಾಗೂ ಅಲ್ಲು ಅರ್ಜುನ್ ನಾಯಕನಾಗಿ ಅಭಿನಯಿಸಿದ್ದಾರೆ

ಪರುಗು -2008 ಈ ಸಿನಿಮಾ ಕಾಮಿಡಿ ಜೊತೆ ಸಖತ್ ಮನರಂಜನೆ ನೀಡುತ್ತದೆ

ವೇದಂ-2010 ಈ ಸಿನಿಮಾದಲ್ಲಿ ಅಲ್ಲು ಅರ್ಜುನ್ ಒಂದು ಹೊಸ ಗೆಟಪ್‌ನಲ್ಲಿ ಕಾಣಿಸಿಕೊಂಡಿದ್ದಾರೆ

ಜೂಲಾಯಿ -2012 ನಾಯಕನೇ ಈ ಸಿನಿಮಾದಲ್ಲಿ ಬ್ಯಾಂಕ್ ದರೋಡೆ ಮಾಡುತ್ತಾನೆ

2014ರಲ್ಲಿ ತೆರೆಕಂಡ ಹೈ ಆಕ್ಷನ್ ಸಿನಿಮಾ ಇದು

2016ರಲ್ಲಿ ಸರೈನೊಡು ಸಿನಿಮಾದಲ್ಲಿ ಲಂಚಪಡೆಯುವ ರಾಜಕಾರಣಿಯನ್ನು ಮಟ್ಟ ಹಾಕುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ

ಅಲಾ ವೆಂಕಟಪುರಮೊಲು -2020ರಲ್ಲಿ ಬಿಡುಗಡೆಯಾದ ಸಿನಿಮಾ

ಪುಷ್ಪ 1- ಪುಷ್ 2 ಈ ಎರಡೂ ಸಿನಿಮಾಗಳು ಈಗ ಸದ್ದು ಮಾಡುತ್ತಿರುವ ಸಿನಿಮಾಗಳಾಗಿದೆ

ಭಾರತದ 5ನೇ ಶ್ರೀಮಂತ ಕ್ರಿಕೆಟಿಗ ಸೆಹ್ವಾಗ್; ಎಷ್ಟು ಕೋಟಿ ಒಡೆಯ ವೀರು?