ಸಮಂತಾ ಕೊರಳಲ್ಲಿ 3 ಕೋಟಿ ಮೌಲ್ಯದ ವಜ್ರಾಭರಣ!

ಸಮಂತಾ ಕೊರಳಲ್ಲಿ 3 ಕೋಟಿ ಮೌಲ್ಯದ ವಜ್ರಾಭರಣ!

By Manjunath B Kotagunasi
April 19 2023

Hindustan Times
Kannada

ಕಪ್ಪು ಬಣ್ಣದ ಉಡುಗೆಯಲ್ಲಿ ಕಣ್ಣು ಕುಕ್ಕಿದ ಸೌತ್‌ ಸುಂದರಿ

ಸಿಟಾಡೆಲ್‌ ಪ್ರೀಮಿಯರ್‌ ಶೋನಲ್ಲಿ ಸಮಂತಾ ಮಿಂಚಿಂಗ್‌

ಕೋಟಿ ಕೋಟಿ ಬೆಲೆ ಬಾಳುವ ವಜ್ರದ ಆಭರಣ ಧರಿಸಿದ ಸಮಂತಾ

ಲಂಡನ್‌ನಲ್ಲಿ ನಡೆದ ಶೋನಲ್ಲಿ ಬಾಲಿವುಡ್‌ ನಟ ವರುಣ್‌ ಧವನ್‌ ಭಾಗಿ

ಸಿಟಾಡೆಲ್‌ ಇಂಗ್ಲಿಷ್‌ ವೆಬ್‌ಸಿರೀಸ್‌ನ ಹಿಂದಿ ವರ್ಷನ್‌ನಲ್ಲಿ ಸಮಂತಾ ನಟನೆ