ಪುಷ್ಪ 2 ಬಿಡುಗಡೆಗೆ ಮುನ್ನ ಶ್ರೀಲೀಲಾ ನಟನೆಯ ಈ ಸಿನಿಮಾಗಳನ್ನು ಕಣ್ತುಂಬಿಕೊಳ್ಳಿ
By Praveen Chandra B
Nov 29, 2024
Hindustan Times
Kannada
ಭಗವಂತ್ ಕೇಸರಿ: ಈ ತೆಲುಗು ಸಿನಿಮಾದಲ್ಲಿ ಶ್ರೀಲೀಲಾ ವಿಜಯಲಕ್ಷ್ಮಿಯಾಗಿ ನಟಿಸಿದ್ದರು.
ಗುಂಟೂರು ಕಾರಂ: ಇದು ಕೂಡ ಒಟಿಟಿಯಲ್ಲಿದೆ. ಈ ಸಿನಿಮಾದಲ್ಲೂ ಶ್ರೀಲೀಲಾ ಸಖತ್ ಡ್ಯಾನ್ಸ್ ಮಾಡಿದ್ದಾರೆ.
ಆದಿಕೇಶವ, ಎಕ್ಸ್‌ಟ್ರಾರ್ಡಿನರಿಮ್ಯಾನ್ ಸಿನಿಮಾದಲ್ಲೂ ಇವರು ನಟಿಸಿದ್ದಾರೆ. ಈ ಸಿನಿಮಾಗಳು ಒಟಿಟಿಯಲ್ಲಿವೆ.
ಸ್ಕಂದ ಮತ್ತು ಧಮಕಾ ಚಿತ್ರದಲ್ಲೂ ಇವರು ಮಿಂಚಿದ್ದಾರೆ. ಈ ಸಿನಿಮಾಗಳೂ ವಿವಿಧ ಒಟಿಟಿಗಳಲ್ಲಿ ಇವೆ.
ಕನ್ನಡದ ಜೇಮ್ಸ್ ಚಿತ್ರದಲ್ಲಿ ಇವರು 2022ರಲ್ಲಿ ನಟಿಸಿದ್ದರು.
ಕಿಸ್, ಭರಾಟೆ ಮುಂತಾದ ಸಿನಿಮಾಗಳಲ್ಲಿಯೂ ಶ್ರೀಲೀಲಾರ ಅಭಿನಯ ಕಣ್ತುಂಬಿಕೊಳ್ಳಬಹುದು.
ಬೈಟು ಲವ್ ಎಂಬ ಕನ್ನಡ ಸಿನಿಮಾದಲ್ಲಿ ಈಕೆ ಲೀಲಾ ಹೆಸರಿನಲ್ಲಿ ಮಿಂಚಿದ್ದರು.
ಹೀಗೆ ಶ್ರೀಲೀಲಾ ನಟನೆಯ ಹಲವು ಸಿನಿಮಾಗಳು ಒಟಿಟಿಯಲ್ಲಿವೆ. ಪುಷ್ಪ 2 ಸಿನಿಮಾಕ್ಕಿಂತ ಮುನ್ನ ಈ ಸಿನಿಮಾಗಳನ್ನು ನೋಡಬಹುದು.
ಪಿಂಕ್ ಬಾಲ್ ಟೆಸ್ಟ್ನಲ್ಲಿ ಟ್ರಾವಿಸ್ ಹೆಡ್ ವೇಗದ ಶತಕ
ಮುಂದಿನ ಸ್ಟೋರಿ ಕ್ಲಿಕ್ ಮಾಡಿ